অর্থ : ಯಾವುದು ಲಿಖಿತವಲ್ಲವೋ ಆದರೆ ಪದ್ಧತಿಯ ಆಧಾರವಾಗಿರುವಂತಹ
উদাহরণ :
ಈ ಕ್ಲಬಿಗೆ ಕೆಲವು ಅಲಿಖಿತವಾದ ನಿಯಮಗಳಿವೆ.
সমার্থক : ಅಲಿಖಿತ, ಅಲಿಖಿತವಾದಂತ, ಅಲಿಖಿತವಾದಂತಹ
অন্যান্য ভাষায় অনুবাদ :
Based on custom rather than documentation.
An unwritten law.