অর্থ : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ
উদাহরণ :
ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.
সমার্থক : ಅಲಂಗಾರ, ಶೃಂಗರಿಸುವಿಕೆ, ಶೃಂಗಾರ, ಶೃಂಗಾರ ಸಾಮಗ್ರಿ, ಶೋಭಿತವಾಗು, ಸಜ್ಜುಗೊಳಿಸುವಿಕೆ, ಸಿಂಗರಿಸಿಕೊಳ್ಳು, ಸಿಂಗಾರ, ಸಿದ್ಧತೆ
অন্যান্য ভাষায় অনুবাদ :
स्त्रियों का गहने, कपड़े आदि से अपने आपको सजाने की क्रिया।
कुछ स्त्रियों का अधिकांश समय शृंगार में व्यतीत होता है।অর্থ : ಸಜ್ಜುಗೊಳ್ಳು ಅಥವಾ ಅಲಂಕೃತನಾಗು
উদাহরণ :
ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.
সমার্থক : ಅಲಂಕರಿಸು, ಶೃಂಗರಿಸು, ಶೋಭಿತನಾಗು, ಸಜ್ಜುಗೊಳಿಸು
অন্যান্য ভাষায় অনুবাদ :
सज्जित या अलंकृत होना।
दुल्हन विवाह मंडप में जाने से पूर्व सँवरती है।