পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಲಂಕರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಲಂಕರಿಸು   ನಾಮಪದ

অর্থ : ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ

উদাহরণ : ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.

সমার্থক : ಅಲಂಕಾರ, ಭೂಷಣ, ಶೃಂಗರಿಸು, ಶೃಂಗಾರ


অন্যান্য ভাষায় অনুবাদ :

शृंगार करने या सजाने की क्रिया।

कृष्ण द्वारा राधा के प्रसाधन के बाद काव्य समाप्त हो जाता है।
अभिमंडन, अभिमण्डन, प्रसाधन, सँवारना, सजाना

ಅಲಂಕರಿಸು   ಕ್ರಿಯಾಪದ

অর্থ : ಸಜ್ಜುಗೊಳ್ಳು ಅಥವಾ ಅಲಂಕೃತನಾಗು

উদাহরণ : ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.

সমার্থক : ಅಲಂಕೃತನಾಗು, ಶೃಂಗರಿಸು, ಶೋಭಿತನಾಗು, ಸಜ್ಜುಗೊಳಿಸು


অন্যান্য ভাষায় অনুবাদ :

सज्जित या अलंकृत होना।

दुल्हन विवाह मंडप में जाने से पूर्व सँवरती है।
आकल्प, बनना-ठनना, शृंगार करना, सँवरना, सजना, सजना सँवरना, सजना-धजना, सजना-सँवरना

Dress up showily.

He pranked himself out in his best clothes.
prank

অর্থ : ಯಾವುದೇ ಒಂದು ಜಾಗ ಇಲ್ಲವೇ ಮನೆಯನ್ನು ಒಪ್ಪ ಓರಣದೊಂದಿಗೆ ನೋಡಲು ಅಚ್ಚುಕಟ್ಟೆನಿಸುವಂತೆ ಸಿದ್ಧಪಡಿಸುವ ಪ್ರಕ್ರಿಯೆ

উদাহরণ : ಸೋದರಸೊಸೆ ಮನೆಯನ್ನು ಚೆನ್ನಾಗಿ ಸಜ್ಜುಮಾಡಿದ್ದಾಳೆ.

সমার্থক : ಅಣಿ ಮಾಡು, ಅಣಿ-ಮಾಡು, ಅಣಿಮಾಡು, ಅಲಂಕಾರ ಮಾಡು, ಅಲಂಕಾರ-ಮಾಡು, ಅಲಂಕಾರಮಾಡು, ಅಲಂಕೃತಗೊಳಿಸು, ಶೃಂಗಾರ ಮಾಡು, ಶೃಂಗಾರ-ಮಾಡು, ಶೃಂಗಾರಮಾಡು, ಸಜ್ಜು ಮಾಡು, ಸಜ್ಜು-ಮಾಡು, ಸಜ್ಜುಗೊಳಿಸು, ಸಜ್ಜುಮಾಡು, ಸಿಂಗರಿಸು, ಸಿಂಗಾರ ಮಾಡು, ಸಿಂಗಾರ-ಮಾಡು, ಸಿಂಗಾರಮಾಡು, ಸುಂದರಗೊಳಿಸು, ಸುಂದರವಾಗಿಸು


অন্যান্য ভাষায় অনুবাদ :

ऐसी वस्तुओं से युक्त करना कि देखने में भला और सुंदर जान पड़े (व्यक्ति या स्थान)।

नई बहू ने घर को बहुत बढ़िया सजाया है।
अलंकृत करना, माँड़ना, सँजोना, सँवारना, संजोना, सजाना, सजावट करना, सज्जित करना

Make more attractive by adding ornament, colour, etc..

Decorate the room for the party.
Beautify yourself for the special day.
adorn, beautify, decorate, embellish, grace, ornament

ಅಲಂಕರಿಸು   ಗುಣವಾಚಕ

অর্থ : ಯಾವುದಾದರು ವಸ್ತುವಿನಿಂದ ಅಲಂಕರಿಸುವುದು

উদাহরণ : ಅವರು ಮಗುವನ್ನು ಹೂಗಳಿಂದ ಶೃಂಗರಿಸಿದರು.

সমার্থক : ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಿದ, ಶೃಂಗರಿಸಿದಂತ, ಶೃಂಗರಿಸಿದಂತಹ


অন্যান্য ভাষায় অনুবাদ :

किसी चीज से सजा या सजाया हुआ।

उन्होंने शिशु को पुष्पमंडित पालने में सुला दिया।
मंडित, मण्डित, सजा हुआ, सजाया हुआ