অর্থ : ಯಾವುದೋ ಒಂದನ್ನು ಸುಲಭವಾಗಿ ಗ್ರಹಿಸಬಲ್ಲ
উদাহরণ :
ಈ ಲೇಖವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
সমার্থক : ಅರ್ಥಮಾಡಿಕೊಳ್ಳುವ, ಅರ್ಥಮಾಡಿಕೊಳ್ಳುವಂತ, ಗ್ರಹಿಸುವ, ಗ್ರಹಿಸುವಂತ, ಗ್ರಹಿಸುವಂತಹ
অন্যান্য ভাষায় অনুবাদ :
অর্থ : ಯಾವುದೋ ಒಂದು ಸುಲಭವಾಗಿ ಗ್ರಹಿಸಬಲ್ಲಲಾಗುವುದೋ
উদাহরণ :
ಗಣಿತವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಹೆಣ್ಣು ಮಕ್ಕಳಲ್ಲಿ ಮಂಜುಳಾ ಒಬ್ಬಳು.
সমার্থক : ಅರ್ಥಮಾಡಿಕೊಳ್ಳುವ, ಅರ್ಥಮಾಡಿಕೊಳ್ಳುವಂತ, ಗ್ರಹಿಸುವ, ಗ್ರಹಿಸುವಂತ, ಗ್ರಹಿಸುವಂತಹ
অন্যান্য ভাষায় অনুবাদ :