অর্থ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
উদাহরণ :
ಸೀಮ ಬಲು ಬೇಗ ಲಟ್ಟಿಸುತ್ತಾಳೆ.
অন্যান্য ভাষায় অনুবাদ :
অর্থ : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
উদাহরণ :
ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.
সমার্থক : ಪುಡಿ ಮಾಡು, ಬೀಸು, ಹಿಟ್ಟು ಮಾಡು
অন্যান্য ভাষায় অনুবাদ :