পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅರವತ್ತು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅರವತ್ತು   ನಾಮಪದ

অর্থ : ಐವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ

উদাহরণ : ಅವನಿಗೆ ಪೂರ್ಣವಾಗಿ ಅರವತ್ತು ವರ್ಷ ತುಂಬುವುದರ ಮುನ್ನ ಮರಣವನ್ನಪ್ಪಿದನು.

সমার্থক : 60


অন্যান্য ভাষায় অনুবাদ :

पचास और दस के योग से प्राप्त संख्या।

उसने अभी साठ पूरा भी नहीं किया था कि अचानक मृत्यु हो गई।
60, साठ, ६०

The cardinal number that is the product of ten and six.

60, lx, sixty

ಅರವತ್ತು   ಗುಣವಾಚಕ

অর্থ : ಸಂಖ್ಯಾ ಎಣಿಕೆಯಲ್ಲಿ ಐವತ್ತರ ನಂತರ ಹತ್ತನ್ನು ಸೇರಿಸಿದ ಒಟ್ಟು ಮೊತ್ತ

উদাহরণ : ನನ್ನ ಗೆಳೆಯನಿಗೆ ಸಿ.ಇ.ಟಿ ಪರೀಕ್ಷೆಯಲ್ಲಿ ಅರವತ್ತನೆಯ ರಾಂಕ್ ಬಂದಿದೆ.

সমার্থক : 60


অন্যান্য ভাষায় অনুবাদ :

पचास और दस।

इस कमरे में साठ लोग बैठ सकते हैं।
60, साठ, ६०

Being ten more than fifty.

60, lx, sixty, threescore

অর্থ : ಸರಿಸುಮಾರು ಅರವತ್ತು

উদাহরণ : ನೀವು ಅರವತ್ತು ಜನರಿಗೆ ಅಡುಗೆಯನ್ನು ಮಾಡಬೇಕಾಗಿದೆ.


অন্যান্য ভাষায় অনুবাদ :

लगभग साठ।

आपको साठेक लोगों के लिए खाना बनाना पड़ेगा।
साठेक