পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅರಚುವಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅರಚುವಿಕೆ   ನಾಮಪದ

অর্থ : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

উদাহরণ : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

সমার্থক : ಅರಚು, ಆಕ್ರಂದನ, ಕರೆ, ಕರೆಯುವಿಕೆ, ಕೂಗು, ಕೂಗುವಿಕೆ


অন্যান্য ভাষায় অনুবাদ :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

অর্থ : ವ್ಯಥೆ, ನೋವು, ಭಯ ಮೊದಲಾದವುಗಳ ಸೂಚನೆಯಾದಾಗ ಅಳು ಅಥವಾ ರೋದನದ ದೊಡ್ಡದಾದ ಧ್ವನಿ

উদাহরণ : ಮಹಿಳೆಯೊಬ್ಬಳ ಚೀತ್ಕಾರ ಕೇಳುತ್ತಿದ್ದ ಹಾಗೆಯೇ ಸುತ್ತಮುತ್ತಲ ಜನ ಬಂದು ಸೇರಿದರು. ಬಿಲ್ಲು ನಾಟಿದ ಹಂದಿಯ ಅರಚುವಿಕೆ ಮುಗಿಲು ಮುಟ್ಟುವಂತಿತ್ತು

সমার্থক : ಒದರುವಿಕೆ, ಚಿತ್ಕಾರ, ಬೊಬ್ಬೆ


অন্যান্য ভাষায় অনুবাদ :

चिल्लाने पर निकलने वाली आवाज।

महिला की चीत्कार सुनकर सभी लोग उसकी तरफ़ दौंड़े।
चिंघाड़, चिल्लाहट, चीक, चीख, चीख़, चीत्कार, ढाड़, व्याक्रोश

অর্থ : ಕೂಗಾಟದ ಕ್ರಿಯೆ ಅಥವಾ ಭಾವನೆ

উদাহরণ : ಅವಳ ಕೂಗಾಟವನ್ನು ಕೇಳಿ ಭಯವಾಯಿತು.

সমার্থক : ಅರಚಾಟ, ಕಿರುಚಾಟ, ಕಿರುಚುವಿಕೆ, ಕೂಗಾಟ, ಕೂಗಾಡುವಿಕೆ, ಕೂಗು, ಚೀತ್ಕಾರ, ಚೀರುವಿಕೆ


অন্যান্য ভাষায় অনুবাদ :

चिल्लाने की क्रिया या भाव।

वह क्यों चीत्कार रही थी?
चिंघाड़, चिल्लाहट, चीक, चीख, चीख़, चीत्कार, ढाड़