অর্থ : ಯಾವುದೇ ವಸ್ತು ಸಂಗತಿಯನ್ನು ಯಾರಿಗೂ ಕಾಣದಂತೆ ಇಡುವಷ್ಟು ಯೋಗ್ಯವಲ್ಲದ್ದು
উদাহরণ :
ಅವರು ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವುದರಿಂದಾಗಿ ಈಗ ಅದು ಮುಚ್ಚಿಡಲಾರದ ಸಂಗತಿ
সমার্থক : ಗುಪ್ತವಲ್ಲದ, ಮುಚ್ಚಿಡಲಾರದ
অন্যান্য ভাষায় অনুবাদ :
Not concealed or hidden.
Her unconcealed hostility poisoned the atmosphere.