পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಯೋಗ್ಯವಾದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಯೋಗ್ಯವಾದಂತಹ   ಗುಣವಾಚಕ

অর্থ : ಯಾವುದೇ ಘನತೆ, ಗೌರವಕ್ಕೆ ಭಾಜನವಾಗದಂತಹ

উদাহরণ : ಮೋಹನನು ಒಬ್ಬ ಅಯೋಗ್ಯವಾದ ವ್ಯಕ್ತಿ.

সমার্থক : ಅಯೋಗ್ಯವಾದ, ಅಯೋಗ್ಯವಾದಂತ, ಗೌರವಕ್ಕೆ ಕುಂದು ಮಾಡುವ, ಗೌರವಕ್ಕೆ ಕುಂದು ಮಾಡುವಂತ, ಗೌರವಕ್ಕೆ ಕುಂದು ಮಾಡುವಂತಹ, ಗೌರವಕ್ಕೆ ಕುಂದುತರುವ, ಗೌರವಕ್ಕೆ ಕುಂದುತರುವಂತ, ಗೌರವಕ್ಕೆ ಕುಂದುತರುವಂತಹ, ಘನತೆ ಗಾಂಭೀರ್ಯವಿಲ್ಲದ, ಘನತೆ ಗಾಂಭೀರ್ಯವಿಲ್ಲದಂತ, ಘನತೆ ಗಾಂಭೀರ್ಯವಿಲ್ಲದಂತಹ


অন্যান্য ভাষায় অনুবাদ :

जो प्रतिष्ठित न हो।

मोहन एक अप्रतिष्ठित व्यक्ति है।
अप्रतिष्ठ, अप्रतिष्ठित, अमर्याद, अलीक, प्रतिष्ठारहित

Lacking dignity.

undignified

অর্থ : ಯೋಗ್ಯತೆ ಇಲ್ಲದಿರುವವ

উদাহরণ : ಅಯೋಗ್ಯ ಅಧಿಕಾರಿಯಿಂದಾಗಿ ಕಂಪೆನಿಯ ಹೆಸರು ಹಾಳಾಯಿತು.

সমার্থক : ಅಯೋಗ್ಯ, ಅಯೋಗ್ಯವಾದ, ಅಯೋಗ್ಯವಾದಂತ, ಅಸಮರ್ಥ, ಅಸಮರ್ಥವಾದ, ಅಸಮರ್ಥವಾದಂತ, ಅಸಮರ್ಥವಾದಂತಹ, ಯೋಗ್ಯವಲ್ಲದ, ಯೋಗ್ಯವಲ್ಲದಂತ, ಯೋಗ್ಯವಲ್ಲದಂತಹ, ಸರ್ಮಥವಲ್ಲದ, ಸರ್ಮಥವಲ್ಲದಂತ, ಸರ್ಮಥವಲ್ಲದಂತಹ


অন্যান্য ভাষায় অনুবাদ :

जो योग्य न हो या जिसमें पात्रता न हो।

प्रबन्धक ने अयोग्य व्यक्तियों को संस्था से निकाल दिया।
अनधिकारी, अनर्ह, अनलायक, अपात्र, अपारग, अप्रभु, अयथा, अयुक्त, अयुक्तरूप, अयोग, अयोग्य, अलायक, असमर्थ, कुपात्र, ना-लायक, नाक़ाबिल, नाकाबिल, नालायक

Not meant or adapted for a particular purpose.

A solvent unsuitable for use on wood surfaces.
unsuitable

অর্থ : ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವುದೇ ಬಗೆಯ ಶಕ್ತಿ ಅಥವಾ ಸಾರ್ಮಥ್ಯ ಇಲ್ಲದಿರುವುದು

উদাহরণ : ಉಪನ್ಯಾಸಕರ ಹುದ್ದೆಗೆ ಕ್ಷಮತೆಯಿರದ ಕಾರಣ ಮಹೇಶನನ್ನು ಆಯ್ಕೆ ಮಾಡಲಿಲ್ಲ.

সমার্থক : ಅಯೋಗ್ಯವಾದ, ಅಯೋಗ್ಯವಾದಂತ, ಕ್ಷಮತೆಯಿರದ, ಕ್ಷಮತೆಯಿರದಂತ, ಕ್ಷಮತೆಯಿರದಂತಹ, ನಿಶಕ್ತವಾದ, ನಿಶಕ್ತವಾದಂತ, ನಿಶಕ್ತವಾದಂತಹ


অন্যান্য ভাষায় অনুবাদ :

जिसमें क्षमता या शक्ति न हो।

उम्र होने के साथ-साथ ही आदमी क्षमताहीन हो जाता है।
लड़ते-लड़ते वह बेदम हो चुका था।
अक्षम, अशक्त, असमर्थ, क्षमताहीन, बेदम, शक्तिहीन, सामर्थ्यहीन