পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಮೂಲ್ಯವಾದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಮೂಲ್ಯವಾದಂತಹ   ಗುಣವಾಚಕ

অর্থ : ಯಾವುದೋ ಒಂದರ ಮೌಲ್ಯ ಅಧಿಕವಾಗಿರುವುದು

উদাহরণ : ಅವರು ಸಣ್ಣ ವಯಸ್ಸಿನಿಂದಲೂ ದುಬಾರಿ ಬೆಲೆಯ ವಸ್ತುಗಳನ್ನು ಖರಿದಿಸುವ ಸ್ವಭಾವ.

সমার্থক : ಅತ್ಯಮೂಲ್ಯವಾದ, ಅತ್ಯಮೂಲ್ಯವಾದಂತ, ಅತ್ಯಮೂಲ್ಯವಾದಂತಹ, ಅನರ್ಘ್ಯ, ಅನರ್ಘ್ಯವಾದ, ಅನರ್ಘ್ಯವಾದಂತ, ಅನರ್ಘ್ಯವಾದಂತಹ, ಅಮೂಲ್ಯ, ಅಮೂಲ್ಯವಾದ, ಅಮೂಲ್ಯವಾದಂತ, ತುಟ್ಟಿ ಬೆಲೆಯ, ತುಟ್ಟಿ ಬೆಲೆಯಂತ, ತುಟ್ಟಿ ಬೆಲೆಯಂತಹ, ದುಬಾರಿ ಬೆಲೆಯ, ದುಬಾರಿ ಬೆಲೆಯಂತ, ದುಬಾರಿ ಬೆಲೆಯಂತಹ, ಬಹು ಮೌಲ್ಯದ, ಬಹು ಮೌಲ್ಯದಂತ, ಬಹು ಮೌಲ್ಯದಂತಹ, ಬೆಲೆಬಾಳುವ, ಬೆಲೆಬಾಳುವಂತ, ಬೆಲೆಬಾಳುವಂತಹ


অন্যান্য ভাষায় অনুবাদ :

जिसका मूल्य बहुत अधिक हो।

उन्हें बचपन से ही बहुमूल्य चीज़ें ख़रीदने की आदत है।
अकरा, अनमोल, अनर्घ, अनर्घ्य, अमूल्य, क़ीमती, कीमती, निर्मोल, बहुमूल्य, बेशक़ीमती, बेशकीमती, महार्घ, मूल्यवान

Of high worth or cost.

Diamonds, sapphires, rubies, and emeralds are precious stones.
precious

অর্থ : ಯಾವುದೇ ವಸ್ತು ಸಂಗತಿಯು ಬೆಲೆ ಕಟ್ಟಲಿಕ್ಕೆ ಆಗದೆ ಇರುವಂತಹದ್ದು

উদাহরণ : ಮಹಾತ್ಮ ಗಾಂಧಿಯವರದು ಅಮೂಲ್ಯವಾದ ಚಿಂತನೆ.

সমার্থক : ಅನಘ್ರ್ಯವಾದ, ಅನಘ್ರ್ಯವಾದಂತ, ಅನಘ್ರ್ಯವಾದಂತಹ, ಅಮೂಲ್ಯವಾದ, ಅಮೂಲ್ಯವಾದಂತ


অন্যান্য ভাষায় অনুবাদ :

जिसका मूल्य न लग सके।

महापुरुषों की वाणी अनमोल होती है।
अनमोल, अमूल्य, अमोल, अमोलक, अलभ्य, निर्मोल, मूल्यातीत

Having incalculable monetary, intellectual, or spiritual worth.

invaluable, priceless

অর্থ : ತುಂಬಾ ಮುಖ್ಯವಾದ ಅಥವಾ ಗಂಭೀರವಾಗಿ ಪರಿಗಣಿಸಬೇಕಾದ ಯಾವುದೇ ವಿಷಯ ಅಥವಾ ವಸ್ತು

উদাহরণ : ಈ ಉಪನ್ಯಾಸದಲ್ಲಿ ಸಮಾಜದ ಅಭಿವೃದ್ಧಿಯ ಬಗ್ಗೆ ಮಹತ್ವಪೂರ್ಣ ಉಪನ್ಯಾಸಗಳು ಮಂಡನೆಯಾದವು.

সমার্থক : ಅಮೂಲ್ಯವಾದ, ಅಮೂಲ್ಯವಾದಂತ, ಮಹತ್ವಪೂರ್ಣ, ಮಹತ್ವಪೂರ್ಣವಾದ, ಮಹತ್ವಪೂರ್ಣವಾದಂತ, ಮಹತ್ವಪೂರ್ಣವಾದಂತಹ


অন্যান্য ভাষায় অনুবাদ :

जिसका कुछ विशेष महत्व हो या जिसकी उपयोगिता आदि मान्य हो और जिसका दूसरी बातों पर प्रभाव पड़ता हो।

आज की संगोष्ठी में समाज के विकास संबंधी कुछ महत्वपूर्ण मुद्दों पर चर्चा की गई।
आप अपना बहुमूल्य समय यूँ ही मत गँवाइए।
अनमोल, अमूल्य, अर्थपूर्ण, अहम, आर्थ, क़ीमती, कीमती, तगड़ा, बड़ा, बड़ा बड़ा, बड़ा-बड़ा, बहुमूल्य, बेशक़ीमती, बेशकीमती, महत्त्वपूर्ण, महत्वपूर्ण, मूल्यवान