অর্থ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
উদাহরণ :
ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
সমার্থক : ಅಭಿವೃದ್ಧಿ, ಉತ್ಕರ್ಷ, ಏಳಿಗೆ, ಪ್ರಗತಿ, ಬೆಳವಣಿಗೆ, ವೃದ್ಧಿ
অন্যান্য ভাষায় অনুবাদ :
High status importance owing to marked superiority.
A scholar of great eminence.