অর্থ : ಇಷ್ಟ ಪಡುವ ಕ್ರಿಯೆ ಅಥವಾ ಭಾವನೆ
উদাহরণ :
ಅವಳು ಇಷ್ಟಪಟ್ಟಿರುವುದಕ್ಕೆ ನಮಗೆಲ್ಲಾ ಹೆಮ್ಮೆಯಾಗುತ್ತಿದೆ.
সমার্থক : ಇಷ್ಟಪಟ್ಟಿರುವುದು, ಬಯಸಿರುವುದು, ಮೆಚ್ಚಿರುವುದು
অন্যান্য ভাষায় অনুবাদ :
A feeling of liking something or someone good.
Although she fussed at them, she secretly viewed all her children with approval.অর্থ : ಮನಸ್ಸಿಗೆ ಹೆಚ್ಚು ಇಷ್ಟವಾಗಿರುವ ಭಾವ ಅಥವಾ ಸಂಗತಿ
উদাহরণ :
ಅವನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ.
অন্যান্য ভাষায় অনুবাদ :
A sense of concern with and curiosity about someone or something.
An interest in music.অর্থ : ಯಾವುದೇ ವಸ್ತು ಸಂಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಗುಣ
উদাহরণ :
ನನ್ನ ಗೆಳೆಯನಿಗೆ ಪುಸ್ತಕ ಓದುವ ಅಭಿರುಚಿ ಇದೆ.
অন্যান্য ভাষায় অনুবাদ :
एकाग्र भाव से किसी काम या बात की ओर ध्यान या मन लगने की अवस्था या भाव।
पढ़ाई में उसकी लगन को देखते हुए उसे शहर भेजा गया।A strong liking.
My own preference is for good literature.অর্থ : ಆಸಕ್ತಿ ಹೊಂದುವ ಕ್ರಿಯೆ ಅಥವಾ ಭಾವನೆ
উদাহরণ :
ಅವನ ಆಸಕ್ತಿ ಪ್ರೇಮದ ರೂಪದಲ್ಲಿ ಬದಲಾಯಿತು.
সমার্থক : ಅನುರಾಗ, ಅನುರಿಕ್ತ, ಅನುರಿಕ್ತ ಭಾವನೆ, ಅಭಿಷ್ಟ, ಆಸಕ್ತಿ, ಇಷ್ಟ
অন্যান্য ভাষায় অনুবাদ :
A positive feeling of liking.
He had trouble expressing the affection he felt.