পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಫೀಮು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಫೀಮು   ನಾಮಪದ

অর্থ : ಒಂದು ಬಗೆಯ ಗಸಗಸೆಯ ಗಿಡದ ರಸದಿಂದ ತಯಾರಿಸಿದ, ಉತ್ತೇಜಕವಾಗಿ ಮಯಕ ಅಥವಾ ನಿದ್ದೆ ಬರಿಸುವುದಕ್ಕಾಗಿ ಅದರ ಹೊಗೆಯನ್ನು ಸೇದುವ ಅಥವಾ ಅದನ್ನು ಹಾಗೆಯೇ ತಿನ್ನುವ, ಶಾಮಕ ಔಷಧದಲ್ಲಿ ಬಳಸುವ, ಕೆಂಪು ಛಾಯೆಯ ಕಂದು ಬಣ್ಣದ, ಕಟು ವಾಸನೆಯ, ಒಂದು ಕಹಿಯಾದ ಔಷಧ ವಸ್ತು

উদাহরণ : ಸುರೇಶನು ಅಫೀಮಿಗೆ ದಾಸನಾಗಿದ್ದಾನೆ.


অন্যান্য ভাষায় অনুবাদ :

पोस्त के डोडे का गोंद जो कड़वा, मादक और विषाक्त होता।

सुरेश जब तक अफ़ीम नहीं खा लेता उसे नींद नहीं आती।
अफ़ीम, अफीम, अफू, अफेन, अफेल, अफ्यून, अरुण, अरुन, अहिफेन, आफू, आफूक, नागफेन, फणिफेन, हाफु

An addictive narcotic extracted from seed capsules of the opium poppy.

opium

অর্থ : ಒಂದು ಗಿಡ ಅದರ ಹಣ್ಣಿನಿಂದ ಅಫೀಮನ್ನು ತಯಾರಿಸುತ್ತಾರೆ ಇದು ಒಂದು ತರಹದ ಮಾದಕದ್ರವ್ಯ

উদাহরণ : ಅವನು ತನ್ನ ಮನೆಯ ಹಿತ್ತಿಲಿನಲ್ಲಿ ಅಫೀಮು ಹಾಕಿದ್ದಾನೆ.

সমার্থক : ಅಫು


অন্যান্য ভাষায় অনুবাদ :

वह पौधा जिसके डोडे में से अफ़ीम निकलती है।

उसने अपने घर के पिछवाड़े अफ़ीम लगाई है।
अफ़ीम, अफ़ू, अफीम, अफू, पोस्त, पोस्ता

Southwestern Asian herb with greyish leaves and white or reddish flowers. Source of opium.

opium poppy, papaver somniferum