পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಪ್ರಾಮಾಣಿಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಪ್ರಾಮಾಣಿಕ   ನಾಮಪದ

অর্থ : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

উদাহরণ : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

সমার্থক : ಕಪಟ, ಕೀಳಾದ, ಕೆಟ್ಟ, ದುಷ್ಟ, ನೀಚ, ಮೋಸ


অন্যান্য ভাষায় অনুবাদ :

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

অর্থ : ಕಳ್ಳತನಕಳವು ಮಾಡುವ ವ್ಯಕ್ತಿ

উদাহরণ : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

সমার্থক : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಲೆಗಾರ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


অন্যান্য ভাষায় অনুবাদ :

A criminal who takes property belonging to someone else with the intention of keeping it or selling it.

stealer, thief

ಅಪ್ರಾಮಾಣಿಕ   ಗುಣವಾಚಕ

অর্থ : ಸಾಕ್ಷಿಯೇ ಇಲ್ಲದಿರುವ

উদাহরণ : ನೀವು ಯಾರ ಮೇಲು ಆಪ್ರಾಮಾಣಿಕ ಆರೋಪ ಮಾಡಲು ಸಾಧ್ಯವಾಗುವುದಿಲ್ಲ.


অন্যান্য ভাষায় অনুবাদ :

बिना सबूत का।

आप किसी पर अप्रमाण आरोप नहीं लगा सकते।
अप्रमाण