পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಪ್ರಮಾಣಿಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಪ್ರಮಾಣಿಕ   ಗುಣವಾಚಕ

অর্থ : ಪ್ರಮಾಣಿಕತೆಯನ್ನು ಹೊಂದಿಲ್ಲದಂತಹ

উদাহরণ : ಅಪ್ರಮಾಣಿಕ ವ್ಯಕ್ತಿಯ ಮೇಲೆ ಯಾರೂ ವಿಶ್ವಾಸವನ್ನು ಇಡುವುದಿಲ್ಲ.

সমার্থক : ಅಪ್ರಮಾಣಿಕನಾದ, ಅಪ್ರಮಾಣಿಕನಾದಂತ, ಅಪ್ರಮಾಣಿಕನಾದಂತಹ, ಪ್ರಮಾಣರಹಿತ, ಪ್ರಮಾಣರಹಿತವಾದ, ಪ್ರಮಾಣರಹಿತವಾದಂತ, ಪ್ರಮಾಣರಹಿತವಾದಂತಹ


অন্যান্য ভাষায় অনুবাদ :

प्रमाण से सिद्ध न होने वाला।

अप्रामाणिक वक्तव्य पर कौन विश्वास करेगा।
अप्रमाणिक, अप्रामाणिक

অর্থ : ಕುತಂತ್ರ ಅಥವಾ ಕಪಟ ಮಾಡುವಂತ ಜನರು

উদাহরণ : ಅಪ್ರಮಾಣಿಕ ಜನರನ್ನು ನಂಬಬಾರದು.

সমার্থক : ಅಪ್ರಮಾಣಿಕವಾದ, ಅಪ್ರಮಾಣಿಕವಾದಂತ, ಅಪ್ರಮಾಣಿಕವಾದಂತಹ, ಠಕ್ಕಿನ, ಠಕ್ಕಿನಂತ, ಠಕ್ಕಿನಂತಹ, ತಟವಟದ, ತಟವಟದಂತ, ತಟವಟದಂತಹ, ದಗಲಬಾಜಿಯ, ದಗಲಬಾಜಿಯಂತ, ದಗಲಬಾಜಿಯಂತಹ, ಮೋಸದ, ಮೋಸದಂತ, ಮೋಸದಂತಹ, ವಂಚನೆಯ, ವಂಚನೆಯಂತ, ವಂಚನೆಯಂತಹ


অন্যান্য ভাষায় অনুবাদ :

छल कपट या किसी प्रकार का अनाचार करनेवाला।

बेईमान लोगों पर भरोसा नहीं करना चाहिए।
ईमानफ़रोश, गद्दार, बदनीयत, बेईमान