পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಪ್ಪಿಕೊಳ್ಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಪ್ಪಿಕೊಳ್ಳು   ಕ್ರಿಯಾಪದ

অর্থ : ಕುಸ್ತಿಯಲ್ಲಿ ಒಬ್ಬರನೊಬ್ಬರು ಗಟ್ಟಿಯಾಗಿ ಹಿಡಿಯುವ ಪ್ರಕ್ರಿಯೆ

উদাহরণ : ಕುಸ್ತಿಯನ್ನು ಆಡುವವರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.

সমার্থক : ಸುತ್ತಿಕೊಳ್ಳು


অন্যান্য ভাষায় অনুবাদ :

किसी से लड़ने के लिए उससे लिपट जाना।

कुश्ती लड़ने वाले एक-दूसरे से गुथे हैं।
गुँथना, गुथना

To grip or seize, as in a wrestling match.

The two men grappled with each other for several minutes.
grapple, grip

অর্থ : ಯಾವುದಾದರೊಂದು ವಸ್ತು ಇಲ್ಲವೇ ವ್ಯಕ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ

উদাহরণ : ಅವರು ಹಿಂದೂ ಧರ್ಮವನ್ನು ತನ್ನದಾಗಿಸಿಕೊಂಡರು.

সমার্থক : ಅಂಗೀಕರಿಸು, ಅಂಗೀಕಾರ ಮಾಡು, ಅಂಗೀಕಾರ-ಮಾಡು, ಅಂಗೀಕಾರಮಾಡು, ಆರಿಸಿಕೊ, ಒಪ್ಪಿಕೊಳ್ಳು, ತನ್ನದಾಗಿಸಿಕೊ, ಸ್ವೀಕರಿಸು, ಸ್ವೀಕಾರ ಮಾಡು, ಸ್ವೀಕಾರ-ಮಾಡು, ಸ್ವೀಕಾರಮಾಡು


অন্যান্য ভাষায় অনুবাদ :

किसी वस्तु, व्यक्ति आदि को अपना लेना।

उसने हिन्दू धर्म अपना लिया।
अंगीकार करना, अख़्तियार करना, अख्तियार करना, अपना बनाना, अपना लेना, अपनाना, चुनना, सकारना, स्वीकार करना, स्वीकारना

Admit into a group or community.

Accept students for graduate study.
We'll have to vote on whether or not to admit a new member.
accept, admit, take, take on

অর্থ : ಜಗಳವಾಡುವುದಕ್ಕಾಗಿ ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಪ್ರಕ್ರಿಯೆ

উদাহরণ : ಅಕಾಡದಲ್ಲಿ ಪೈಲ್ವಾನರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.

সমার্থক : ಸುತ್ತಿಕೊಳ್ಳು


অন্যান্য ভাষায় অনুবাদ :

लड़ने के लिए किसी से लिपटना।

अखाड़े में पहलवान एक-दूसरे से गूथ रहे हैं।
गूँथना, गूथना

To grip or seize, as in a wrestling match.

The two men grappled with each other for several minutes.
grapple, grip

অর্থ : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು

উদাহরণ : ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.

সমার্থক : ಅಂಟಿಕೊಳ್ಳು, ಅಪ್ಪು, ತಬ್ಬಿಕೊಳ್ಳು, ತಬ್ಬು


অন্যান্য ভাষায় অনুবাদ :

आपस में इस प्रकार मिलना कि दोनों के पार्श्व या तल एक दूसरे को स्पर्श करें।

बच्चा डरकर माँ की छाती से सट गया।
चिपकना, जुटना, जुड़ना, भिड़ना, सटना