পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಪಹರಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಪಹರಣ   ನಾಮಪದ

অর্থ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

উদাহরণ : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

সমার্থক : ಅಪಹರಿಸು, ಕದಿ, ಕನ್ನ ಹಾಕು, ಕಳುವು, ಕಳ್ಳತನ, ದೋಚು


অন্যান্য ভাষায় অনুবাদ :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

অর্থ : ಕಿತ್ತುಕೊಳ್ಳುವ, ಲೋಟಿಮಾಡುವ ಅಥವಾ ಅನುಚಿತ ರೂಪದಲ್ಲಿ ಬಲವಂತವಾಗಿ ಕಸಿಯುವ ಕ್ರಿಯೆ

উদাহরণ : ರಾವಣ ಸೀತೆಯನ್ನು ಅಪಹರಣ ಮಾಡಿದನು

সমার্থক : ಅಪಹರಿಸು, ಕದ್ದು, ಹರಣ, ಹಾರಿಸಿಕೊಂಡು ಹೋಗುವುದು, ಹೊತ್ತುಕೊಂಡು ಹೋಗುವುದು


অন্যান্য ভাষায় অনুবাদ :

छीनने, लूटने या अनुचित रूप से बलपूर्वक ले लेने की क्रिया।

रावण ने सीता का हरण किया था।
अवहरण, आहरण, प्रहरण, हरण, हरन, हरना

The act of forcibly dispossessing an owner of property.

capture, gaining control, seizure

অর্থ : ಯಾರೋ ಒಬ್ಬರು ನೀಡಿದ ಹಣವನ್ನು ತನ್ನ ಸ್ವಂತಕ್ಕಾಗಿ ಖರ್ಚು ಮಾಡಿಕೊಳ್ಳುವ ಕ್ರಿಯೆ

উদাহরণ : ಮಲಹೋತ್ರ ಅವನ ಮೇಲೆ ಹತ್ತು ಲಕ್ಷ ಅಪಹರಣ ಮಾಡಿರುವ ಆರೋಪವಿದೆ.

সমার্থক : ದೋಚಿರುವ, ಧಾನಪಹರಣ, ನುಂಗಿರುವ


অন্যান্য ভাষায় অনুবাদ :

किसी दूसरे के सौंपे हुए धन को हज़म कर जाने की क्रिया।

मलहोत्रा पर दस लाख रुपये गबन करने का आरोप है।
अल्लम-गल्लम, गबन, ग़बन

The fraudulent appropriation of funds or property entrusted to your care but actually owned by someone else.

defalcation, embezzlement, misapplication, misappropriation, peculation

ಅಪಹರಣ   ಗುಣವಾಚಕ

অর্থ : ಕಳ್ಳತನ ಮಾಡುವ ಅಥವಾ ಕದಿಯುವಂತಹ

উদাহরণ : ಅಪಹರಣ ಮಾಡುವ ವ್ಯಕ್ತಿಗಳ ಜೊತೆಯಲ್ಲಿ ಜಾಗೃತಿಯಿಂದ ಇರುವುದು ಅವಶ್ಯವಾಗಿದೆ.

সমার্থক : ಅಪರಣ ಮಾಡುವ, ಅಪರಣ-ಮಾಡುವ, ಅಪಹರಣ ಮಾಡುವಂತ, ಅಪಹರಣ ಮಾಡುವಂತಹ, ಅಪಹರಣ-ಮಾಡುವಂತ, ಅಪಹರಣ-ಮಾಡುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳ್ಳತನ ಕಳ್ಳತನ ಮಾಡುವ, ಕಳ್ಳತನ ಮಾಡುವಂತ, ಕಳ್ಳತನ ಮಾಡುವಂತಹ, ಕಳ್ಳತನ-ಮಾಡುವ, ಕಳ್ಳತನ-ಮಾಡುವಂತ, ಕಳ್ಳತನ-ಮಾಡುವಂತಹ


অন্যান্য ভাষায় অনুবাদ :

चोरी करने वाला या छीनने वाला।

अपहार व्यक्तियों से सतर्क रहना आवश्यक है।
अपहार