পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅನ್ಯಾಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅನ್ಯಾಯ   ನಾಮಪದ

অর্থ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ

উদাহরণ : ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.

সমার্থক : ಅತ್ಯಾಚಾರ, ಅನಾಚಾರ, ಅನಾಹುತ, ದಬ್ಬಾಳಿಕೆ, ದೌರ್ಜನ್ಯ


অন্যান্য ভাষায় অনুবাদ :

Cruel or inhumane treatment.

The child showed signs of physical abuse.
abuse, ill-treatment, ill-usage, maltreatment

অর্থ : ನ್ಯಾಯಕ್ಕೆ ವಿರುದ್ಧವಾದ ಕೆಲಸ ಅಥವಾ ನಿಯಮ

উদাহরণ : ರಾಜನು ಅನ್ಯಾಯದಿಂದ ಒಬ್ಬ ನಿರಪರಾಧಿಯನ್ನು ಶಿಕ್ಷಿಸಿದನು.

সমার্থক : ಅಧರ್ಮ


অন্যান্য ভাষায় অনুবাদ :

न्यायहीन होने की अवस्था या भाव।

राजा के अन्याय ने एक निर्दोष की जान ले ली।
अनियाउ, अन्याय, नाइंसाफ़ी, नाइंसाफी, न्यायहीनता

The practice of being unjust or unfair.

injustice, unjustness

অর্থ : ಧರ್ಮಕ್ಕೆ ಅನುಸಾರವಾಗಿ ಮಾಡದ ಕೆಲಸ ಅಥವಾ ಕಾರ್ಯ

উদাহরণ : ಅಧರ್ಮದಿಂದ ನಡೆಯುವವರನ್ನು ದೇವರು ಶಿಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.

সমার্থক : ಅಧರ್ಮ


অন্যান্য ভাষায় অনুবাদ :

धर्म के विरुद्ध कार्य।

आज-कल समाज में अधर्म का बोलबाला है।
अधर्म, अनमारग, अमारग, अमार्ग, कदाचार, कुधर्म, कुमारग, कुमार्ग, दुराचार, पापाचार

Activity that transgresses moral or civil law.

He denied any wrongdoing.
actus reus, misconduct, wrongdoing, wrongful conduct

অর্থ : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

উদাহরণ : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

সমার্থক : ಅತ್ಯಾಚಾರ, ಅದ್ಭುತ ಸಂಗತಿ, ಕೋಪ, ವಿಪತ್ತು, ಸಂಕಟ, ಸಿಟ್ಟು


অন্যান্য ভাষায় অনুবাদ :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब

ಅನ್ಯಾಯ   ಗುಣವಾಚಕ

অর্থ : ನ್ಯಾಯಯುತವಲ್ಲದೆ ಇರುವುದು

উদাহরণ : ಈಗಿನ ಕಾಲದಲ್ಲಿ ರಾಜಕಾರಣಿಗಳು ಅನ್ಯಾಯದ ಆಡಳಿತವನ್ನು ಮಾಡುವುದೇ ಹೆಚ್ಚು.

সমার্থক : ಅನುಚಿತ, ನ್ಯಾಯವಲ್ಲದ, ನ್ಯಾಯೋಚಿತವಲ್ಲದ, ಯುಕ್ತವಲ್ಲದ


অন্যান্য ভাষায় অনুবাদ :

जिसमें न्याय न हो या जो न्याय रहित हो।

दारोगा ने न्यायहीन फैसला किया।
अन्यायपूर्ण, न्यायहीन

Lacking justification or authorization.

Desire for undue private profit.
Unwarranted limitations of personal freedom.
undue, unjustified, unwarranted