অর্থ : ಇನ್ನೊಂದು ಲೋಕ ಅಥವಾ ಇನ್ನೊಂದು ಲೋಕಕ್ಕೆ ಸಂಬಂಧಿಸಿದ
উদাহরণ :
ಎಲಿಯನ್ ತರಹದ ಅನ್ಯಲೋಕೀಯ ಜೀವಿಗಳ ಬಗ್ಗೆ ಶೂಧನೆ ನಡೆಯುತ್ತಿವೆ.
সমার্থক : ಅನ್ಯ ಗ್ರಹದ, ಅನ್ಯಲೋಕೀಯ, ಅನ್ಯಲೋಕೀಯವಾದ, ಅನ್ಯಲೋಕೀಯಾವಾದಂತ, ಬೇರೆ ಲೋಕದ
অন্যান্য ভাষায় অনুবাদ :
Originating or located or occurring outside Earth or its atmosphere.
Is there extraterrestrial life?.