অর্থ : ಆಸಕ್ತಿ ಹೊಂದುವ ಕ್ರಿಯೆ ಅಥವಾ ಭಾವನೆ
উদাহরণ :
ಅವನ ಆಸಕ್ತಿ ಪ್ರೇಮದ ರೂಪದಲ್ಲಿ ಬದಲಾಯಿತು.
সমার্থক : ಅನುರಾಗ, ಅನುರಿಕ್ತ ಭಾವನೆ, ಅಭಿರುಚಿ, ಅಭಿಷ್ಟ, ಆಸಕ್ತಿ, ಇಷ್ಟ
অন্যান্য ভাষায় অনুবাদ :
A positive feeling of liking.
He had trouble expressing the affection he felt.