অর্থ : ಯಾವುದೇ ಮಾತು ಅಥವಾ ಸಂಗತಿಯಿಂದ ಮನಸ್ಸಂತೋಷಗೊಂಡು ಅದನ್ನು ವ್ಯಕ್ತಪಡಿಸುವ ರೀತಿ
উদাহরণ :
ಅವನ ಭಾಷಣ ಕೇಳಿ ಎಲ್ಲರೂ ವ್ಹಾವ್ ವ್ಹಾವ್ ಎಂದು ಉದ್ಗಾರತೆಗೆದರು.
সমার্থক : ಉದ್ಗಾರ
অন্যান্য ভাষায় অনুবাদ :
Enthusiastic approval.
The book met with modest acclaim.অর্থ : ಯಾವುದೇ ವಸ್ತು ಸಂಗತಿಯ ಬಗೆಗೆ ಬೆಂಬಲ ನೀಡುವುದು
উদাহরণ :
ನಮ್ಮ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.
অন্যান্য ভাষায় অনুবাদ :
The act of providing approval and support.
His vigorous backing of the conservatives got him in trouble with progressives.