পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅನುಚ್ಛೇದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅನುಚ್ಛೇದ   ನಾಮಪದ

অর্থ : ಸಾಹಿತ್ಯ, ಕೃತಿ ಅಥವಾ ಪುರಾಣದ ಸಂಗತಿಯ ಒಳಗಿನ ವಿಷಯಾನುಸಾರ ಅಥವಾ ಭಿನ್ನತೆಯನ್ನು ಗುರುತಿಸುವ ಉಪ ವಿಭಾಗಗಳನ್ನು ಗುರುತಿಸುವ ಕ್ರಮ

উদাহরণ : ಮಹಭಾರತದ ಹತ್ತನೆ ಅನುಚ್ಛೇದದಲ್ಲಿ ಕೃಷ್ಣನ ನಾನಾವತಾರಗಳ ವರ್ಣನೆ ಇದೆ.

সমার্থক : ಆಶ್ವಾಸ, ಖಾಂಡ, ಪರ್ವ, ಭಾಗ, ಸರ್ಗ


অন্যান্য ভাষায় অনুবাদ :

किसी साहित्यिक पुस्तक,विवेचन आदि के किसी प्रकरण के अन्तर्गत वह विशिष्ट विभाग जिसमें किसी एक विषय या उसके किसी अंग का विवेचन होता है।

इस अनुच्छेद में भगवान राम के जन्म का अद्भुत वर्णन किया गया है।
अनुच्छेद

A self-contained part of a larger composition (written or musical).

He always turns first to the business section.
The history of this work is discussed in the next section.
section, subdivision

অর্থ : ಗ್ರಂಥ, ಪುಸ್ತಕ ಮುಂತಾದವುಗಳ ಖಂಡ ಅಥವಾ ವಿಭಾಗದಲ್ಲಿ ಯಾವುದೇ ವಿಚ್ಛೇದ ಅಥವಾ ಅದರ ವಿಶೇಷ ಭಾಗವನ್ನು ವಿರ್ಮಶೆ ಮಾಡಿರುವರು

উদাহরণ : ಇಂದು ಪ್ರವಚನದಲ್ಲಿ ಮಹಾತ್ಮರು ಗೀತಾದ ಐದನೆ ಅಧ್ಯಾಯವನ್ನು ವ್ಯಾಖ್ಯಾನ ಮಾಡಿದರು.

সমার্থক : ಅಧ್ಯಾಯ, ಪರಿಚ್ಛೇದ, ಪಾಠ


অন্যান্য ভাষায় অনুবাদ :

ग्रन्थ, पुस्तक आदि का खंड या विभाग जिसमें किसी विषय या उसके विशेष अंग का विवेचन हो।

आज प्रवचन के दौरान महात्माजी ने गीता के पाँचवे अध्याय की व्याख्या की।
अध्याय, अनुच्छेद, अवच्छेद, आलोक, आश्वास, उच्छवास, परिच्छेद, पाठ, विच्छेद, समुल्लास