পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅನುಕೂಲಕರವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅನುಕೂಲಕರವಾದ   ಗುಣವಾಚಕ

অর্থ : ಅನುಕೂಲತೆ ಅಥವಾ ಸೌಕರ್ಯ ಇರುವಂತಹದ್ದು

উদাহরণ : ಅಧ್ಯಾಪಕ ವೃತ್ತಿಯಿಂದಾಗಿ ನನಗೆ ಹೆಚ್ಚು ಓದಲು ಅನುಕೂಲಕರವಾಗಿದೆ.

সমার্থক : ಅನುಕೂಲಕರವಾದಂತ, ಅನುಕೂಲಕರವಾದಂತಹ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸೌಕರ್ಯವುಳ್ಳ, ಸೌಕರ್ಯವುಳ್ಳಂತ, ಸೌಕರ್ಯವುಳ್ಳಂತಹ


অন্যান্য ভাষায় অনুবাদ :

जिसमें सुविधा हो।

अध्यापन संबंधी कोई भी काम मेरे लिए सुविधाजनक है।
आसान, सुविधाजनक, सुविधापूर्ण

Suited to your comfort or purpose or needs.

A convenient excuse for not going.
convenient

অর্থ : ಒಬ್ಬರ ಸ್ವಭಾವಕ್ಕೆ ಹಿಡಿಸುವಂತಿರುವ ಅಥವಾ ಹಿತಕರವಾಗಿರುವ

উদাহরণ : ಇಲ್ಲಿ ಅನುಕೂಲಕರವಾದ ವಾತವರಣವಿದೆ.

সমার্থক : ಅನುಕೂಲಕರ, ಅನುಕೂಲಕರವಾದಂತ, ಅನುಕೂಲಕರವಾದಂತಹ


অন্যান্য ভাষায় অনুবাদ :

जो किसी के अनुरूप या मुआफिक हो।

आपके अनुकूल कर्म करना मेरे वश में नहीं है।
उसका काम मुझे रास आता है।
अनुकूल, अनुगत, अनुरूप, अनुसर, अनुसार, अविरुद्ध, अविरोधी, प्रवण, माफ़िक, माफिक, माफिक़, मुआफ़िक़, मुआफिक, मुताबिक, मुताबिक़, मुताबिक़, मुवाफिक, रास

অর্থ : ಯಾರೋ ಒಬ್ಬರಿಗೆ ಲಾಭವಾಗಿರುವುದು

উদাহরণ : ರಮೇಶನು ಈ ಬಾರಿ ಲಾಭದಾಯಕವಾದ ವ್ಯವಹಾರಕ್ಕೆ ಕೈ ಹಾಕಿದ್ದಾನೆ ಈ ಯೋಜನೆಯಿಂದ ಹಲವಾರು ಜನರಿಗೆ ಲಾಭವಾಗಿದೆ ಗ್ರಾಮ ವಿಕಾಸ ಯೋಜನೆಯಿಂದ ಹಲವಾರು ಗ್ರಾಮಸ್ಥರಿಗೆ ಅನುಕೂಲಕರವಾಗಿರುವುದರಿಂದ ಸರ್ಕಾರ ನೀತಿಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

সমার্থক : ಪ್ರಯೋಜನಕಾರಿಯಾದ, ಲಾಭದಾಯಕವಾದ


অন্যান্য ভাষায় অনুবাদ :

जिसे लाभ प्राप्त हुआ हो।

ग्राम विकास योजनाओं द्वारा लाभान्वित ग्रामीण, सरकार की नीति से बहुत प्रसन्न हैं।
लाभ प्राप्तकर्ता, लाभांवित, लाभान्वित