অর্থ : ಯಾವುದೇ ವಸ್ತು ಸಂಗತಿಯು ಒಬ್ಬರ ಒಡೆತನಕ್ಕೆ ಒಳಪಟ್ಟಿರುವುದು
উদাহরণ :
ಮೊದಲು ಭಾರತವು ಬ್ರಿಟೀಷರ ಅಧಿಪತ್ಯಕ್ಕೆ ಒಳಪಟ್ಟಿತ್ತು.
সমার্থক : ಅಧಿಪತ್ಯ, ಒಡೆತನ, ಸ್ವಾಮ್ಯ
অন্যান্য ভাষায় অনুবাদ :
अधिपति होने की अवस्था या भाव।
पहले भारत पर विदेशियों का आधिपत्य था।অর্থ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
উদাহরণ :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
সমার্থক : ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ, ಹಿರಿಮೆ
অন্যান্য ভাষায় অনুবাদ :
A power to affect persons or events especially power based on prestige etc.
Used her parents' influence to get the job.অর্থ : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು
উদাহরণ :
ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.
সমার্থক : ಆಜ್ಞೆ, ಕಾನೂನು, ಪ್ರಭುತ್ವ
অন্যান্য ভাষায় অনুবাদ :
The power or right to give orders or make decisions.
He has the authority to issue warrants.অর্থ : ಅಧಿಕಾರ ಹೊಂದುವ ಸ್ಥಿತಿ, ಗುಣ ಅಥವಾ ಭಾವನೆ
উদাহরণ :
ಯಾರೂ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ.
অন্যান্য ভাষায় অনুবাদ :
অর্থ : ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು
উদাহরণ :
ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.
অন্যান্য ভাষায় অনুবাদ :
অর্থ : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು
উদাহরণ :
ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
অন্যান্য ভাষায় অনুবাদ :
The power or right to give orders or make decisions.
He has the authority to issue warrants.অর্থ : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು
উদাহরণ :
ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.
অন্যান্য ভাষায় অনুবাদ :
অর্থ : ಸರ್ಕಾರದ ಆಡಳಿತವನ್ನು ನಡೆಸುವುದು
উদাহরণ :
ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.
সমার্থক : ಆದೇಶ, ಆಳ್ವಿಕೆ, ಪ್ರಭುತ್ವ
অন্যান্য ভাষায় অনুবাদ :
राज्य के कार्यों का प्रबंध और संचालन।
आजकल देश का शासन भ्रष्टाचारियों के हाथ में है।অর্থ : ನಿಯಮ ಅಥವಾ ಕಾನೂನಿನ ಅನುಸಾರ ಯಾವುದಾದರು ಕೆಲಸ ಮಾಡುವ ಅಧಿಕಾರ ದೊರೆತ್ತಿರುವ ಅಥವಾ ನಿಯಮಾನುಸಾರ ಸಮರ್ಥನಾದಂತಹ
উদাহরণ :
ಅಧಿಕಾರ ಇರುವಂತಹ ವ್ಯಕ್ತಿಯೇ ಇದನ್ನು ತೀರ್ಮಾನ ಮಾಡಬಹುದು.
সমার্থক : ಅಧಿಕಾರದ, ಅಧಿಕಾರವಿರು, ಅಧಿಕಾರವಿರುವಂತ, ಅಧಿಕಾರವಿರುವಂತಹ, ಸಾಮರ್ಥ್ಯ, ಸಾಮರ್ಥ್ಯದ, ಸಾಮರ್ಥ್ಯವಿರುವ, ಸಾಮರ್ಥ್ಯವಿರುವಂತ, ಸಾಮರ್ಥ್ಯವಿರುವಂತಹ
অন্যান্য ভাষায় অনুবাদ :
অর্থ : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ
উদাহরণ :
ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.
সমার্থক : ಅಧಿಕಾರ ಪಡೆದ, ಹಕ್ಕು, ಹಕ್ಕುದಾರ
অন্যান্য ভাষায় অনুবাদ :
जिसे अधिकार दिया गया हो या जिसे कुछ करने या पाने का अधिकार हो।
दादी की वसीयत के अनुसार राम भी इस घर में रहने का अधिकारी है।Having authority or ascendancy or influence.
An important official.