অর্থ : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
উদাহরণ :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
সমার্থক : ಉಲ್ಬಣವಾಗುವುದು, ಹೆಚ್ಚಾಗು
অন্যান্য ভাষায় অনুবাদ :
Something that rises rapidly.
A wave of emotion swept over him.অর্থ : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
উদাহরণ :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
সমার্থক : ಜಾಸ್ತಿಯಾಗು, ಹೆಚ್ಚಾಗು
অন্যান্য ভাষায় অনুবাদ :
गिनती या नाप तौल में अधिक होना।
दो आदमियों के लिए भोजन बढ़ गया है।