অর্থ : ಕರ್ತವ್ಯ, ವ್ಯವಸ್ಥೆ ಮೊದಲಾದವುಗಳನ್ನು ಕೆಲವು ಸಮಯದವರೆಗೆ ನಿಲ್ಲಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಯದೇ ಇರುವ ಪ್ರಕ್ರಿಯೆ
উদাহরণ :
ಕೋಲಾಹಲ ಶಾಂತಿಯನ್ನು ಭಂಗಗೊಳಿಸಿತು.
সমার্থক : ಭಂಗಗೊಳಿಸು, ಭಗ್ನ ಮಾಡು, ಭಗ್ನಗೊಳಿಸು, ಮುಗಿದುಹಾಕು
অন্যান্য ভাষায় অনুবাদ :
অর্থ : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ
উদাহরণ :
ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.
সমার্থক : ತಡೆಯೊಡ್ಡು, ತೊಡಕು ಮಾಡು, ತೊಡಕುಂಟು ಮಾಡು
অন্যান্য ভাষায় অনুবাদ :
অর্থ : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ
উদাহরণ :
ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.
অন্যান্য ভাষায় অনুবাদ :