পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಗಲಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಗಲಿಕೆ   ನಾಮಪದ

অর্থ : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ

উদাহরণ : ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.

সমার্থক : ವಿಯೋಗ, ವಿರಹ


অন্যান্য ভাষায় অনুবাদ :

किसी से बिछुड़ने या दूर होने की अवस्था या भाव।

राधा को कृष्ण का वियोग सहना पड़ा।
अपगम, आसंगत्य, आसञ्गत्य, फ़िराक़, फ़ुरक़त, फिराक, फुरकत, विछोह, वियोग

অর্থ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

উদাহরণ : ಜನ್ಮ ಪಡೆದವನ ಸಾವು ನಿಶ್ಚಿತ.

সমার্থক : ಅಂತಿಮ ಯಾತ್ರೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು


অন্যান্য ভাষায় অনুবাদ :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

অর্থ : ಬೇರೆಯಾಗು ಕ್ರಿಯೆ, ಸ್ಥಿತಿ ಅಥವಾ ಭಾವನೆ

উদাহরণ : ವಿವಾಹವಾದ ಮೇಲೆ ಅವನ ಅಗಲಿಕೆಯ ದುಃಖ ಸಹಿಸಬೇಕಾಯಿತು.

সমার্থক : ವಿರಹ


অন্যান্য ভাষায় অনুবাদ :

The state of being several and distinct.

discreteness, distinctness, separateness, severalty

অর্থ : ಅಗಲುವ ಅಥವಾ ಬೇರೆಯಾಗುವ ಕ್ರಿಯೆ

উদাহরণ : ಬೀಳ್ಕೊಡುಗೆಯ ಸಂದರ್ಭದಲ್ಲಿ ತುಂಬಾ ದುಃಖವಾಗುತ್ತದೆ.

সমার্থক : ಬೀಳ್ಕೊಡುಗೆ, ವಿದಾಯ


অন্যান্য ভাষায় অনুবাদ :

विदा होने की क्रिया।

विदाई के समय आँखों में आँसू आ ही जाते हैं।
बिदा, बिदाई, बिदायगी, रुखसत, रुख़सत, रुख़्सत, रुख्सत, विदा, विदाई, विदायगी

The act of departing politely.

He disliked long farewells.
He took his leave.
Parting is such sweet sorrow.
farewell, leave, leave-taking, parting