অর্থ : ಯಾವ ಸ್ತ್ರೀ ಸಂಭೋಗಕ್ಕೆ ಯೋಗ್ಯವಲ್ಲವೋ
উদাহরণ :
ಹರೀಶನ ವಿವಾಹ ಒಂದು ಅಗಮ್ಯಳ ಜೊತೆಯಲ್ಲಿ ಆಗಿತ್ತು ಆದರೂ ಅವಳನ್ನು ಸ್ವೀಕರಿಸಿನು.
অন্যান্য ভাষায় অনুবাদ :
वह स्त्री जो गमन या मैथुन के योग्य न हो।
हरीश का विवाह एक अगम्या के साथ हुआ था फिर भी उसने अपनी पत्नी को अपनाया।অর্থ : ಒಬ್ಬ ಹೆಂಗಸಿನ ಜತೆಯಲ್ಲಿ ಮೈಥುನ ಮಾಡುವುದು ವಿಧಿ-ಶಾಸ್ತ್ರೀಯ ದೃಷ್ಟಿಯಿಂದ ನಿಷಿದ್ಧವಾದ (ಸ್ತ್ರೀ)
উদাহরণ :
ಗುರುಪತ್ನಿ, ರಾಜಪತ್ನಿ, ಮಲತಾಯಿ ಮೊದಲಾದವರನ್ನು ಅಗಮ್ಯ ಸ್ತ್ರೀ ಎಂದು ಹೇಳಲಾಗುತ್ತದೆ.
সমার্থক : ಅಗಮನೀಯ
অন্যান্য ভাষায় অনুবাদ :
অর্থ : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ
উদাহরণ :
ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.
সমার্থক : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ
অন্যান্য ভাষায় অনুবাদ :
অর্থ : ಯಾರೋ ಒಬ್ಬರಿಗೆ ಜ್ಞಾನವಿಲ್ಲ ಅಥವಾ ಅರ್ಥವಾಗದೆ ಇರುವ ಅಥವಾ ತಿಳಿದುಕೊಳ್ಳಲು ಆಗದಂತಹ
উদাহরণ :
ಸಾಮಾನ್ಯರಿಗೆ ಈಶ್ವರನೆಂಬುದು ಅರಿವಿಗೆ ನಿಲುಕದ ಪರಿಕಲ್ಪನೆ.
সমার্থক : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅರಿವಿಗೆ ನಿಲುಕದ, ಅರಿವಿಗೆ ನಿಲುಕದಂತ, ಅರಿವಿಗೆ ನಿಲುಕದಂತಹ, ಅರಿವಿಗೆ ಬಾರದ, ಅರಿವಿಗೆ ಬಾರದಂತ, ಅರಿವಿಗೆ ಬಾರದಂತಹ
অন্যান্য ভাষায় অনুবাদ :
অর্থ : ಯಾವುದೋ ಒಂದರ ಒಳಗೆ ಪ್ರವೇಶ ಮಾಡಲು ಆಗುವುದಿಲ್ಲವೋ ಅಥವಾ ಪ್ರವೇಶಿಸಲು ಯೋಗ್ಯವಲ್ಲವೋ
উদাহরণ :
ದಯವಿಟ್ಟು ನೀವು ಇಲ್ಲಿಂದ ಹೋಗಬೇಡಿ ಇದು ಪ್ರವೇಶವಿಲ್ಲದ ದ್ವಾರ.
সমার্থক : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅತಿಕ್ರಮಪ್ರವೇಶ, ಅತಿಕ್ರಮಪ್ರವೇಶವಾದ, ಅತಿಕ್ರಮಪ್ರವೇಶವಾದಂತ, ಅತಿಕ್ರಮಪ್ರವೇಶವಾದಂತಹ, ಪ್ರವೇಶವಿಲ್ಲದ, ಪ್ರವೇಶವಿಲ್ಲದಂತ, ಪ್ರವೇಶವಿಲ್ಲದಂತಹ
অন্যান্য ভাষায় অনুবাদ :
Not admitting of passage or capable of being affected.
A material impervious to water.