পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂದಾಜು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಂದಾಜು   ನಾಮಪದ

অর্থ : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ

উদাহরণ : ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.

সমার্থক : ಅಂದಾಜಿನ, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ


অন্যান্য ভাষায় অনুবাদ :

वह वस्तु जो वास्तव में न हो पर कल्पना द्वारा मूर्त की गई हो।

कुछ लोगों के अनुसार भूत एक कल्पना है।
कुछ कवियों की कविताओं का केन्द्रबिन्दु उनकी कल्पना होती है।
उद्भावना, कयास, कल्पना, कल्पित वस्तु, काल्पनिक वस्तु

The formation of a mental image of something that is not perceived as real and is not present to the senses.

Popular imagination created a world of demons.
Imagination reveals what the world could be.
imagination, imaginativeness, vision

অর্থ : ಕ್ರಯ ನಿರ್ಣಯದ ಕ್ರಿಯೆ ಅಥವಾ ಭಾವ

উদাহরণ : ಫಸಲಿನ ಕ್ರಯ ನಿರ್ಣಯವಾಗುತ್ತದೆ.

সমার্থক : ಅಜಮಾಸು, ಕ್ರಯ ನಿರ್ಣಯ


অন্যান্য ভাষায় অনুবাদ :

आँकने की क्रिया या भाव।

फसल की दाम अँकाई जारी है।
अँकाई, अँकाव, अंकाई, अंकाव, अटकल, आगणन, कूत, तखमीना, तख़मीना

An appraisal of the value of something.

He set a high valuation on friendship.
evaluation, rating, valuation

অর্থ : ಯಾವುದೋ ಒಂದರ ಮೇಲೆ ಉದ್ದೇಶದ ಇಟ್ಟುಕೊಂಡಿರುವುದು ಅಥವಾ ನಿರ್ದಿಷ್ಟ ಪದಾರ್ಥ ಅಥವಾ ಮಾತು

উদাহরণ : ಈ ವರ್ಷದ ಭತ್ತದ ಬೆಳೆ ಸುಮಾರು ಹತ್ತು ಲಕ್ಷ ಟನ್ ಆಗಬಹುದೆಂದು ಅಂದಾಜು ಇಟ್ಟುಕೊಂಡಿರುವರು.

সমার্থক : ಗುರಿ, ಲಕ್ಷ್ಯ, ಲೆಕ್ಕ


অন্যান্য ভাষায় অনুবাদ :

वह जिस पर किसी उद्देश्य से दृष्टि रखी जाय या उद्दिष्ट पदार्थ या बात।

गेहूँ के उत्पादन का लक्ष्य इस वर्ष दस लाख टन रखा गया है।
गंतव्य, गन्तव्य, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

অর্থ : ಅಂದಾಜು ಮಾಡುವ ಕೆಲಸ

উদাহরণ : ಇತ್ತೀಚಿನ ಜನರು ವಸ್ತವಕ್ಕಿಂತ ಹೆಚ್ಚಾಗಿ ಅಂದಾಜಿನ ಮೇಲೆ ಹೆಚ್ಚು ಗಮನ ನೀಡುತ್ತಾರೆ.

সমার্থক : ಊಹೆ, ಕಲ್ಪನೆ


অন্যান্য ভাষায় অনুবাদ :

अटकल लगाने का काम।

आजकल लोग वास्तविकता से अधिक अटकलबाजी पर ध्यान दे रहे हैं।
अटकलबाज़ी, अटकलबाजी

A hypothesis that has been formed by speculating or conjecturing (usually with little hard evidence).

Speculations about the outcome of the election.
He dismissed it as mere conjecture.
conjecture, speculation

অর্থ : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು

উদাহরণ : ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.

সমার্থক : ಎಣಿಕೆ, ಗ್ರಹಣ


অন্যান্য ভাষায় অনুবাদ :

किसी आधार पर अनुमान लगाने का कार्य।

इन आँकड़ों का फिर से आकलन करना होगा।
आकलन

A judgment of the qualities of something or somebody.

Many factors are involved in any estimate of human life.
In my estimation the boy is innocent.
estimate, estimation

অর্থ : ಮನಸ್ಸಿನಲ್ಲಿ ಒಂದರ ಬಗ್ಗೆ ತಾನೇ ಆಲೋಚಿಸಿ ಯಾವುದೇ ಆಧಾರವಿಲ್ಲದೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು

উদাহরণ : ಪದೇ ಪದೇ ಅನುಮಾನ ಪಡುತ್ತಿದ್ದ ಗಂಡನಿಂದ ಅವಳು ವಿಚ್ಛೇದನ ಪಡೆದಳು.

সমার্থক : ಅನುಮಾನ, ಊಹೆ


অন্যান্য ভাষায় অনুবাদ :

अपने मन से यह समझने की क्रिया या भाव कि ऐसा हो सकता है या होगा।

कभी-कभी अनुमान गलत भी हो जाता है।
अंदाज, अंदाज़, अंदाज़ा, अंदाजा, अटकर, अटकल, अड़सट्टा, अनुमान, अनुमिति, अन्दाज, अन्दाज़, अन्दाज़ा, अन्दाजा, अरसट्टा, कयास, कूत, तखमीना, तख़मीना

A message expressing an opinion based on incomplete evidence.

conjecture, guess, hypothesis, speculation, supposition, surmisal, surmise

অর্থ : ಅಂದಾಜು ಬೆಲೆ ನಿರ್ಧರಿಸುವ ಕ್ರಿಯೆ

উদাহরণ : ಅವನು ಕದುರೆಯ ಅಂದಾಜು ಬೆಲೆಯನ್ನು ನಿರ್ಣಯಿಸುತ್ತಾನೆ.

সমার্থক : ಅಜಮಾಸು, ಕ್ರಯ ನಿರ್ಣಯ


অন্যান্য ভাষায় অনুবাদ :

आँकने का पारिश्रमिक या मज़दूरी।

उसने घोड़े की अँकाई सौ रुपए ली।
अँकाई, अंकाई

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

অর্থ : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು

উদাহরণ : ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.

সমার্থক : ಅನುಮಾನ, ಊಹೆ, ಲೆಕ್ಕಾಚಾರ


অন্যান্য ভাষায় অনুবাদ :

राशियों, संख्याओं आदि के संबंध में किया जाने वाला अनुमान।

मेरे लेखा से इस मकान की मररम्मत कराने में पाँच लाख लगेंगे।
लेखा

ಅಂದಾಜು   ಗುಣವಾಚಕ

অর্থ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ

উদাহরণ : ರಾಮನ ಅಂದಾಜು ಆದಾಯ ಎಷ್ಟಿರಬಹುದು?

সমার্থক : ಅಂದಾಜಿನ, ಅಂದಾಜು ಮಾಡುವ, ಊಹಿತ, ಸರಿಸುಮಾರು


অন্যান্য ভাষায় অনুবাদ :

जो अनुमान से सोचा या समझा गया हो।

राम की अनुमानित आयु कितनी होगी?
अनुमानित, अनुमित, उपलक्षित

Not quite exact or correct.

The approximate time was 10 o'clock.
A rough guess.
A ballpark estimate.
approximate, approximative, rough