অর্থ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ
উদাহরণ :
ಜನ್ಮ ಪಡೆದವನ ಸಾವು ನಿಶ್ಚಿತ.
সমার্থক : ಅಗಲಿಕೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು
অন্যান্য ভাষায় অনুবাদ :
शरीर से प्राण निकल जाने के बाद की अवस्था।
जन्म लेने वाले की मृत्यु निश्चित है।অর্থ : ಆ ಯಾತ್ರೆಯಲ್ಲಿ ಸತ್ತ ವ್ಯಕ್ತಿ ಅಥವಾ ಶವವನ್ನು ಹೊತ್ತಿಕೊಂಡು ಅದರ ಅಂತಿಮ ಕ್ರಿಯೆಗೋಸ್ಕರ ಮಸಣಸ್ಮಶಾಣದ ಕಡೆ ಹೋಗುತ್ತಾರೆ
উদাহরণ :
ಮದರ್ ಥೆರೆಸಾ ಅವರ ಅಂತಿಮ ಯಾತ್ರೆಯಲ್ಲಿ ಕೋಟಿಜನರು ಪ್ರಾಲ್ಕೊಂಡಿದ್ದರು.
সমার্থক : ಕೊನೆಯ ಯಾತ್ರೆ, ಶವದ ಮೆರವಣಿಗೆ, ಶವದ ಯಾತ್ರೆ
অন্যান্য ভাষায় অনুবাদ :
शव के साथ-साथ कुछ लोगों का श्मशान तक जाने का उपक्रम।
समर सिंह की शवयात्रा में लाखो लोग उमड़ पडे़ थे।A funeral procession.
cortege