পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂತಃಸ್ರಾವಕ ಗ್ರಂಥಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ನಾಳಗಳ ಮೂಲಕ ಹೊರಬೀಳದೆ ರಕ್ತದ ಮೂಲಕ ದೇಹದಲ್ಲಿ ಹರಡಿಕೊಳ್ಳುವಂತೆ ದ್ರವವನ್ನು ರಕ್ತಕ್ಕೆ ನೇರವಾಗಿ ಸ್ರವಿಸುವ ಪದಾರ್ಥ

উদাহরণ : ನಮ್ಮ ಶರೀರದಲ್ಲಿ ಆರು ಪ್ರಕಾರದ ನಿರ್ನಾಳಗ್ರಂಥಿಗಳು ಇರುತ್ತವೆ.

সমার্থক : ನಿರ್ನಾಳಗ್ರಂಥಿ


অন্যান্য ভাষায় অনুবাদ :

अंतःस्रावी तंत्र की कोई भी ग्रंथि जिसमें नली नहीं होती और जो अपने स्राव को सीधे रक्त अथवा लसीका में छोड़ती है।

हमारे शरीर में छः प्रकार की अंतःस्रावी ग्रंथियाँ पायी जाती हैं।
अंतःस्रावी ग्रंथि, अंतःस्रावी ग्रन्थि, नलिकाविहीन ग्रंथि, नलिकाविहीन ग्रन्थि

Any of the glands of the endocrine system that secrete hormones directly into the bloodstream.

ductless gland, endocrine, endocrine gland

অর্থ : ನಾಳಗಳ ಮೂಲಕ ಹೊರಬೀಳದೆ, ರಕ್ತದ ಮೂಲಕ ದೇಹದಲ್ಲಿ ಹರದಿಕೊಳ್ಳುವಂತೆ ದ್ರವವನ್ನು ರಕ್ತಕ್ಕೆ ನೇರವಾಗಿ ಸ್ರವಿಸುವ ಗ್ರಂಥಿಗಳು

উদাহরণ : ಇಂದು ನಾವು ತರಗತಿಯಲ್ಲಿ ಅಂತಃಸ್ರಾವಕ ಗ್ರಂಥಿಗಳ ಬಗ್ಗೆ ಓದಿದೆವು.

সমার্থক : ಅಂತಃಸ್ರಾವಕ ನಾಳ, ಅಂತಃಸ್ರಾವಕ-ಗ್ರಂಥಿ, ಅಂತಃಸ್ರಾವಕ-ನಾಳ


অন্যান্য ভাষায় অনুবাদ :

शरीर में ग्रंथियों का तंत्र जो अंतःस्रावी स्राव उत्पन्न करता है और जो शारीरिक उपापचयी क्रियाओं में सहायक होता है।

आज कक्षा में हमने अंतःस्रावीतंत्र पढ़ा।
अंतःस्रावी तंत्र, अंतःस्रावी-तंत्र, अंतःस्रावीतंत्र

The system of glands that produce endocrine secretions that help to control bodily metabolic activity.

endocrine system