পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂಗೀಕಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಂಗೀಕಾರ   ನಾಮಪದ

অর্থ : ಯಾವುದನ್ನಾದರೂ ತೆಗೆದುಕೊಳ್ಳುವಿಕೆ ಅಥವಾ ಪಡೆದುಕೊಳ್ಳುವಿಕಯ ಭಾವ

উদাহরণ : ಪತ್ರೆಕೆಯಲ್ಲಿ ನನ್ನ ಲೇಖನ ಆಯ್ಕೆಯಾದ ಬಗ್ಗೆ ಸ್ವೀಕಾರ ಪತ್ರ ಬಂದಿದೆ.

সমার্থক : ಅಂಗೀಕರಣ, ಅಂಗೀಕೃತ, ಸ್ವೀಕಾರ, ಸ್ವೀಕೃತಿ


অন্যান্য ভাষায় অনুবাদ :

स्वीकार करने की क्रिया या भाव।

भारत सरकार ने इस परियोजना को चालू करने के लिए अपनी स्वीकृति दे दी है।
अंगीकरण, अंगीकृति, अनुज्ञप्ति, इकरार, इक़रार, ईजाब, मंजूरी, रज़ा, रजा, संप्रत्यय, स्वीकृति

Approval to do something.

He asked permission to leave.
permission

অর্থ : ನಮ್ಮದಾಗಿಸುವ ಅಥವಾ ಸ್ವೀಕರಿಸುವ ಕ್ರಿಯೆ

উদাহরণ : ಮದುವೆಯಾಗಿ ಎರಡು ವರ್ಷವಾದರೂ ವರುಣ್ ತನ್ನ ಹೆಂಡತಿಯನ್ನು ಸ್ವೀಕರಿಸಲು ಆಗಲೇ ಇಲ್ಲ

সমার্থক : ಒಗ್ಗು, ಒಪ್ಪಲು, ಸೇರಲು, ಸ್ವೀಕಾರ, ಹೊಂದಿಕೆ


অন্যান্য ভাষায় অনুবাদ :

अपनाने या ग्रहण करने की क्रिया।

विवाह के दो वर्ष पश्चात् भी वरुण अपनी पत्नी को स्वीकार नहीं कर सका।
अंगीकार, अभ्युपगम, आश्रव, इकबाल, इक़बाल, कबूल, कुबूल, मंज़ूर, मंजूर, मन्जूर, स्वीकार

ಅಂಗೀಕಾರ   ಗುಣವಾಚಕ

অর্থ : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ

উদাহরণ : ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.

সমার্থক : ಏಕಾಭಿಪ್ರಾಯ, ಒಪ್ಪಿಗೆ, ರಾಜಿ, ಸಹಮತ


অন্যান্য ভাষায় অনুবাদ :

जिसकी राय दूसरे से मिलती हो या एक राय या मत का।

इस कार्य के लिए सहमत लोग अपना हाथ उठाएँ।
आप लोगों के काम से मैं सहमत हूँ।
मुत्तफिक, रज़ामंद, रज़ामन्द, रजामंद, रजामन्द, राज़ी, राजी, सम्मत, सहमत

United by being of the same opinion.

Agreed in their distrust of authority.
agreed, in agreement