ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೋಮ ಪದದ ಅರ್ಥ ಮತ್ತು ಉದಾಹರಣೆಗಳು.

ಹೋಮ   ನಾಮಪದ

ಅರ್ಥ : ಯಜ್ಞ ಮಾಡುವಿಕೆ

ಉದಾಹರಣೆ : ಹನುಮಂತನ ಮಂದಿರದಲ್ಲಿ ಯಜ್ಞ ಪ್ರಾರಂಭವಾಗಿದೆ.

ಸಮಾನಾರ್ಥಕ : ಯಜ್ಞ, ಯಜ್ಞಕರ್ಮ, ಯಜ್ಞಮಾಡುವಿಕೆ, ಹವನ, ಹವನಹೋಮ


ಇತರ ಭಾಷೆಗಳಿಗೆ ಅನುವಾದ :

यज्ञ करने की क्रिया।

हनुमान मंदिर में यजन शुरू है।
अभिहवन, यजन, यज्ञ अनुष्ठान, यज्ञ कर्म

The prescribed procedure for conducting religious ceremonies.

ritual

ಅರ್ಥ : ಮಂತ್ರವನ್ನು ಹೇಳುತ್ತಾ ದೇವರಿಗಾಗಿ ಕೆಲವು ನಿಶ್ಚಿತ ಪದಾರ್ಥಗಳನ್ನು ಅಗ್ನಿಯಲ್ಲಿ ಹಾಕುವ ಕ್ರಿಯೆ

ಉದಾಹರಣೆ : ಪಂಡಿತರು ಹೋಮದ ಸಮಯ ದೂರವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಸಮಾನಾರ್ಥಕ : ಅವನ, ಆಹುತಿ


ಇತರ ಭಾಷೆಗಳಿಗೆ ಅನುವಾದ :

मंत्र पढ़कर कुछ निश्चित पदार्थ अग्नि में डालने की क्रिया।

पंडितजी ने कहा कि हवन का समय बीता जा रहा है।
अग्निहोत्र, आहवन, आहुति, आहुति दान, आहुती, प्रहुति, स्वाहाकार, हवन, हवन दान, होम

The activity of worshipping.

worship

ಅರ್ಥ : ಪ್ರಾಚೀನ ಭಾರತೀಯರಾದ ಆರ್ಯರ ಧಾರ್ಮಿಕ ಕಾರ್ಯಗಳಲ್ಲಿ ಹೋಮ ಹವನ ಮುಂತಾದವುಗಳನ್ನು ಮಾಡುವರು

ಉದಾಹರಣೆ : ವೈದ್ಧಿಕ ಯುಗದಲ್ಲಿ ಯಜ್ಞಕ್ಕೆ ಬಹಳ ಮಹತ್ವವಿತ್ತು.

ಸಮಾನಾರ್ಥಕ : ಯಜ್ಞ, ಯಾಗ, ಹವನ


ಇತರ ಭಾಷೆಗಳಿಗೆ ಅನುವಾದ :

प्राचीन भारतीय आर्यों का एक धार्मिक कृत्य जिसमें हवन आदि होते थे।

वैदिक युग में यज्ञ का बड़ा महत्व था।
यज्ञ की रक्षा करने के लिए विश्वामित्र ऋषि राम और लक्ष्मण को अपने साथ ले गये थे।
अध्वर, आहव, इज्या, इष्टि, ऋत, मख, यज्ञ, याग, यूपध्वज, वर्हा, वाज, सत्र

The public performance of a sacrament or solemn ceremony with all appropriate ritual.

The celebration of marriage.
celebration, solemnisation, solemnization