ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮೇಲಕ್ಕೆ ಹೋಗು ಅಥವಾ ಏರು
ಉದಾಹರಣೆ : ಸೂರ್ಯ ನಿಧಾನವಾಗಿ ಮೇಲೆ ಬರುತ್ತಿದ್ದಾನೆ.
ಸಮಾನಾರ್ಥಕ : ಏಳು, ಮೇಲೆ ಏಳು, ಮೇಲೆ ಬರು
ಅರ್ಥ : ಜಾಲ್ತಿಗೆ ಬರುವ ಪ್ರಕ್ರಿಯೆ
ಉದಾಹರಣೆ : ಇಲ್ಲಿ ಪ್ರತಿದಿನ ಹೊಸ-ಹೊಸ ಫ್ಯಾಷನ್ ಬಟ್ಟೆಗಳು ಹೊರ ಬರುತ್ತವೆ.
ಸಮಾನಾರ್ಥಕ : ಜಾರಿಗೆ ಬರು, ಜಾರಿಗೆ-ಬರು, ಪ್ರಚಲಿತಕ್ಕೆ ಬರು, ಪ್ರಚಲಿತಕ್ಕೆ-ಬರು
ಇತರ ಭಾಷೆಗಳಿಗೆ ಅನುವಾದ :हिन्दी
प्रचलित या जारी होना।
ಸ್ಥಾಪನೆ