ಅರ್ಥ : ಊಟವನ್ನು ನೀಡುವ ಕ್ರಿಯೆ
ಉದಾಹರಣೆ :
ತಾಯಿ ಮಗನಿಗೆ ಊಟ ಬಡಿಸುವ ಕೆಲಸದಲ್ಲಿ ನಿರತಳಾಗಿದ್ದಾಳೆ.
ಸಮಾನಾರ್ಥಕ : ಉಣ್ಣಿಸು, ಊಟ ಬಡಿಸು, ಊಟ ಮಾಡಿಸು
ಇತರ ಭಾಷೆಗಳಿಗೆ ಅನುವಾದ :
खाने के लिए भोजन देना।
उसने अपने पिता के श्राद्ध में सैकड़ों पंडितों को खिलाया।