ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಡಿದಿಟ್ಟುಕೊ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಡಿದಿಟ್ಟುಕೊ   ಕ್ರಿಯಾಪದ

ಅರ್ಥ : ಯಾರೋ ಒಬ್ಬರಿಗೆ ಜಾಗಸ್ಥಳವನ್ನು ಹಿಡಿದುಕೊಂಡಿರುವ ಪ್ರಕ್ರಿಯೆ

ಉದಾಹರಣೆ : ನಾಟಕ ನೋಡಲು ಅವನು ನನಗಾಗಿ ಒಂದು ಆಸನವನ್ನು ಕಾಯ್ದಿರಿಸಿದ್ದ.

ಸಮಾನಾರ್ಥಕ : ಕಾಯ್ದಿರಿಸು


ಇತರ ಭಾಷೆಗಳಿಗೆ ಅನುವಾದ :

किसी के लिए जगह सुरक्षित करना।

नाटक देखने के लिए उसने मेरे लिए सीट आरक्षित की।
आरक्षित करना, रोकना

Arrange for and reserve (something for someone else) in advance.

Reserve me a seat on a flight.
The agent booked tickets to the show for the whole family.
Please hold a table at Maxim's.
book, hold, reserve