ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂಭಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂಭಾಗ   ನಾಮಪದ

ಅರ್ಥ : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು

ಉದಾಹರಣೆ : ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.

ಸಮಾನಾರ್ಥಕ : ಹಿಂದೆ


ಇತರ ಭಾಷೆಗಳಿಗೆ ಅನುವಾದ :

किसी वस्तु आदि के पीछे का भाग।

आतंकवादी घर के पिछले भाग में छिपा हुआ था।
पश्च भाग, पश्चभाग, पिछला भाग, पिछाड़ी, पीछा, पीछू, पृष्ठ भाग

The side of an object that is opposite its front.

His room was toward the rear of the hotel.
back end, backside, rear

ಅರ್ಥ : ಮೂರ್ತಿ ಅಥವಾ ಚಿತ್ರದ ಹಿಂದಿನ ಭಾಗದಲ್ಲಿ ರಚಿಸಿರುವ ದೃಶ್ಯ ಘಟನೆಗೆ ಆಧಾರವಿರುವುದು

ಉದಾಹರಣೆ : ಈ ಚಿತ್ರದ ಹಿಂಭಾಗ ತುಂಬಾ ಸುಂದರವಾಗಿದೆ


ಇತರ ಭಾಷೆಗಳಿಗೆ ಅನುವಾದ :

मूर्ति अथवा चित्र में वह सबसे पीछे का भाग जो अंकित दृश्य घटना का आश्रय होता है।

इस चित्र की पृष्ठभूमि बहुत ही सुंदर है।
परिपार्श्व, परिपृष्ठ, पृष्ठ-भूमि, पृष्ठभूमि, पृष्ठिका

The part of a scene (or picture) that lies behind objects in the foreground.

He posed her against a background of rolling hills.
background, ground

ಹಿಂಭಾಗ   ಕ್ರಿಯಾವಿಶೇಷಣ

ಅರ್ಥ : ಹಿಂದಿನ ಭಾಗದಲ್ಲಿ

ಉದಾಹರಣೆ : ಅವಳು ಹಿಂದೆ ತಿರುಗಿ ನೋಡಿದಳು.

ಸಮಾನಾರ್ಥಕ : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂದೆ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗಕ್ಕೆ, ಹಿಂಭಾಗದಲ್ಲಿ


ಇತರ ಭಾಷೆಗಳಿಗೆ ಅನುವಾದ :

पीछे की ओर या पीठ की ओर।

उसने पीछे मुड़कर देखा।
चोर धीरे-धीरे पीछे जाने लगा।
अर्वाक, पश्चतः, पाछे, पीछू, पीछे, पृष्ठतः

At or to or toward the back or rear.

He moved back.
Tripped when he stepped backward.
She looked rearward out the window of the car.
back, backward, backwards, rearward, rearwards