ಅರ್ಥ : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ
ಉದಾಹರಣೆ :
ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.
ಸಮಾನಾರ್ಥಕ : ಅನುಸರಿಸಿ, ಬೆನ್ನ ಹಿಂದೆ, ಹಿಂದೆ-ಹಿಂದೆ
ಇತರ ಭಾಷೆಗಳಿಗೆ ಅನುವಾದ :
In or to or toward the rear.
He followed behind.