ಅರ್ಥ : ಈ ಜನ್ಮಕ್ಕಿಂತ ಹಿಂದಿನ ಜನ್ಮ
ಉದಾಹರಣೆ :
ಕೆಲವು ಜನರಿಗೆ ತಮ್ಮ ಪೂರ್ವಜನ್ಮದ ವಿಷಯಗಳು ನೆನಪಿನಲ್ಲಿರುತ್ತದೆ.
ಸಮಾನಾರ್ಥಕ : ಪೂರ್ವ ಜನ್ಮ, ಪೂರ್ವಜನ್ಮ, ಹಿಂದಿನ-ಜನ್ಮ
ಇತರ ಭಾಷೆಗಳಿಗೆ ಅನುವಾದ :
इस जन्म से पहले का जन्म।
कुछ लोगों को अपने पूर्वजन्म की बातें याद रहती हैं।