ಅರ್ಥ : ಬೇರೆಯ ಸಮಯ ಅಥವಾ ಯುಗ
ಉದಾಹರಣೆ :
ಯುಗಗಳಿಂದ ಬರುತ್ತಿರುವ ಅನಿಷ್ಟಗಳನ್ನು ನಾವೆಲ್ಲಾ ಸೇರಿ ತೊಲಗಿಸಬೇಕು.
ಸಮಾನಾರ್ಥಕ : ಆಕಾಲದಿಂದ, ಪರಂಪರಾಗತ, ಯುಗಗಳಿಂದ, ಹಿಂದಿನ ಕಾಲದಿಂದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಿರುದ್ಧ ಕ್ರಮ ಅಥವಾ ಹಿಂದಿನಿಂದ ಮುಂದಕ್ಕೆ
ಉದಾಹರಣೆ :
ನೂರರಿಂದ ಹಿಡಿದು ಒಂದರವರೆಗೂ ಹಿಂದಿನಿಂದ ಬರೆಯಿರಿ.
ಇತರ ಭಾಷೆಗಳಿಗೆ ಅನುವಾದ :