ಅರ್ಥ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
ಉದಾಹರಣೆ :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
ಸಮಾನಾರ್ಥಕ : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡುವಿಕೆ, ಹಿಸುಕು, ಹಿಸುಕುವಿಕೆ
ಇತರ ಭಾಷೆಗಳಿಗೆ ಅನುವಾದ :
Kneading and rubbing parts of the body to increase circulation and promote relaxation.
massageಅರ್ಥ : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ
ಉದಾಹರಣೆ :
ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕುರಿ, ಮೇಕೆ ಬಾತುಕೋಳಿ ಮೊದಲಾದ ಸಾಕು ಪ್ರಾಣಿಗಳ ಗುಂಪು ಅಥವಾ ಸಮೂಹ
ಉದಾಹರಣೆ :
ಗುರಿ ಮೇಯಿಸುವವನು ಗುರಿಗಳ ಮಂದೆಯನ್ನು ಮೇವಿಗಾಗಿ ಕಾಡಿಗೆ ಕರೆದು ಕೊಂಡು ಹೋಗುತ್ತಿದ್ದಾನೆ.
ಸಮಾನಾರ್ಥಕ : ಮಂದೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಾಲ್ಕು ಕಾಲುಗಳಿರುವ ಪ್ರಾಣಿಗಳ ಹಿಂಡು
ಉದಾಹರಣೆ :
ಕಾಡಿನಲ್ಲಿ ಹಸುಗಳ ಹಿಂಡು ಹುಲ್ಲನ್ನು ಮೇಯುತ್ತಿವೆ.
ಸಮಾನಾರ್ಥಕ : ಪ್ರಾಣಿಗಳ ಹಿಂಡು, ಪ್ರಾಣಿಗಳ-ಹಿಂಡು
ಇತರ ಭಾಷೆಗಳಿಗೆ ಅನುವಾದ :
चौपायों का झुंड।
जंगल में गायों की रास चर रही है।A group of animals.
animal groupಅರ್ಥ : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ
ಉದಾಹರಣೆ :
ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।
गन्ने का रस निकालने के लिए उसे पेरते हैं।ಅರ್ಥ : ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ
ಉದಾಹರಣೆ :
ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.
ಸಮಾನಾರ್ಥಕ : ಕಿವುಚು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಣ್ಣಿನಿಂದ ರಸವನ್ನು ಹಿಂಡುವ ಅಥವಾ ಹೀರುವ ಪ್ರಕ್ರಿಯೆ
ಉದಾಹರಣೆ :
ಮಾವಿನ ಹಣ್ಣಿನ ಸರವನ್ನು ಹಿಂಡಲಾಗಿದೆ ಅದನ್ನು ಎಸೆಯಿರಿ.
ಸಮಾನಾರ್ಥಕ : ಹೀರು
ಇತರ ಭಾಷೆಗಳಿಗೆ ಅನುವಾದ :
Draw into the mouth by creating a practical vacuum in the mouth.
Suck the poison from the place where the snake bit.