ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಸ್ಯಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಹಾಸ್ಯಗಾರ   ನಾಮಪದ

ಅರ್ಥ : ಹಾಸ್ಯಪೂರ್ಣವಾದ ಅಭಿನಯದಿಂದ ಎಲ್ಲರನ್ನು ನಗಿಸುವ ವ್ಯಕ್ತಿ

ಉದಾಹರಣೆ : ಈ ಸರ್ಕಸನಲ್ಲಿನ ಜೋಕರ್ ತುಂಬಾ ಹಾಸ್ಯಮಾಡುತ್ತಿದ್ದನು.

ಸಮಾನಾರ್ಥಕ : ಜೋಕರ್, ನಗೆಗಾರ, ವಿದೂಷಕ, ವಿನೋದಿ


ಇತರ ಭಾಷೆಗಳಿಗೆ ಅನುವಾದ :

हास्यपूर्ण अभिनय द्वारा सबको हँसानेवाला व्यक्ति।

इस सरकस का जोकर बहुत ही विनोदी है।
जोकर, झल्ल, भाँड़, भांड़, मसखरा, लालक, वंशनर्ती, विदूषक

A person who enjoys telling or playing jokes.

joker, jokester

ಅರ್ಥ : ವಿನೋದ ಅಥವಾ ಹಾಸ್ಯಪ್ರಿಯನಾದ ಸ್ಥಿತಿ

ಉದಾಹರಣೆ : ಅವನು ತನ್ನ ಹಾಸ್ಯತನದಿಂದ ತುಂಬಾ ಪ್ರಸಿದ್ಧನಾಗಿದ್ದಾನೆ.

ಸಮಾನಾರ್ಥಕ : ವಿನೋದತನ, ಹಾಸ್ಯತನ


ಇತರ ಭಾಷೆಗಳಿಗೆ ಅನುವಾದ :

विनोदप्रिय या हास्यप्रिय होने की अवस्था।

वह अपनी विनोदप्रियता के कारण प्रसिद्ध है।
विनोदप्रियता, हास्यप्रियता

A disposition to find (or make) causes for amusement.

Her playfulness surprised me.
He was fun to be with.
fun, playfulness

ಅರ್ಥ : ಬಹುಶಹ ನಾಟಕದಲ್ಲಿ ನಗಿಸುವ ಒಂದು ಪಾತ್ರವು ನಾಯಕನ ಆಪ್ತ ಮಿತ್ರ ಅಥವಾ ಸ್ನೇಹಿತನಾಗಿರುತ್ತಾನೆ

ಉದಾಹರಣೆ : ಹಾಸ್ಯಗಾರ ಬರುತ್ತಿದ್ದಂತೆ ನಾಟಕದ ಶೋಭೆ ಎರಡು ಪಟ್ಟು ಹೆಚ್ಚಾಗುವುದು

ಸಮಾನಾರ್ಥಕ : ಅಣಕಗಾರ, ತಮಾಷೆಮಾಡುವವ, ವಿನೋದಗಾರ, ಹಾಸ್ಯಕಲಾವಿದ


ಇತರ ಭಾಷೆಗಳಿಗೆ ಅನುವಾದ :

प्रायः नाटकों में हँसानेवाला एक पात्र जो नायक का अंतरंग मित्र या सखा होता है।

विदूषक के प्रवेश करते ही रंगमंच की रौनक दोगुनी हो जाती है।
विदूषक

A person who amuses others by ridiculous behavior.

buffoon, clown, goof, goofball, merry andrew