ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಬ್ಬಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹಬ್ಬಿಸು   ಕ್ರಿಯಾಪದ

ಅರ್ಥ : (ವಿಶೇಷವಾಗಿ ನಕಾರಾತ್ಮಕ) ಸೂಚನೆ, ಮಾತು ಮೊದಲಾದವುಗಳನ್ನು ಹರಡುವ ಪ್ರಕ್ರಿಯೆ

ಉದಾಹರಣೆ : ಠಾಕೂರರ ಮಗಳು ಓಡಿ ಹೋದ ವಿಷಯವನ್ನು ಯಾರೋ ಹರಡಿದರು.

ಸಮಾನಾರ್ಥಕ : ಗಾಳಿಗೆ ತೂರು, ಹರಡು


ಇತರ ಭಾಷೆಗಳಿಗೆ ಅನುವಾದ :

(विशेषकर नकारात्मक) सूचना, बात आदि फैलाना।

किसी ने ठाकुर की बेटी के भाग जाने की बात उड़ाई है।
उड़ाना, फैलाना

Become widely known and passed on.

The rumor spread.
The story went around in the office.
circulate, go around, spread