ಅರ್ಥ : ಹಸಿರಿನಿಂದ ಗಿಡ-ಮರಗಳು ತುಂಬಿಹೋಗಿರವ
ಉದಾಹರಣೆ :
ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹಚ್ಚಹಸಿರಾದ ಕಾಡುಗಳನ್ನು ಕಡಿದು ಹಾಕಿದರು.
ಸಮಾನಾರ್ಥಕ : ಹಚ್ಚ ಹಸಿರಾದ, ಹಚ್ಚಹಸಿರಾದ, ಹಸಿರಿನಿಂದ ತುಂಬಿದ
ಇತರ ಭಾಷೆಗಳಿಗೆ ಅನುವಾದ :
Characterized by abundance of verdure.
verdant