ಅರ್ಥ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ
ಉದಾಹರಣೆ :
ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ
ಉದಾಹರಣೆ :
ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.
ಸಮಾನಾರ್ಥಕ : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ದಳೆ ಹಾಕು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ
ಇತರ ಭಾಷೆಗಳಿಗೆ ಅನುವಾದ :
किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।
लता कुर्ते में बटन टाँक रही है।ಅರ್ಥ : ಬೆಂಕಿಯ ಸಂಯೋಗಿದಿಂದ ಯಾವುದಾದರು ವಸ್ತುವನ್ನು ಹೊತ್ತಿಸುವ ಪ್ರವೃತ್ತಿ ಮಾಡುವ ಪ್ರಕ್ರಿಯೆ
ಉದಾಹರಣೆ :
ಅಡಿಗೆ ಮಾಡುವುದಕ್ಕಾಗಿ ಮಾಲತಿಯು ಒಲೆಯನ್ನು ಹೊತ್ತಿಸಿದಳು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಸ್ತು ಅಥವಾ ಶರೀರದ ಮೇಲೆ ಏನನ್ನು ಲೇಪಿಸುವ ಕ್ರಿಯೆ
ಉದಾಹರಣೆ :
ಹಿಂದೂ ವಿವಾಹ ಸಂಪ್ರದಾಯದಲ್ಲಿ ಮದುಮಗ, ಮದುಮಗಳಿಗೆ ಹರಿಸಿಣವನ್ನು ಹಚ್ಚುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದೀಪ ಹಚ್ಚುವ ಪ್ರಕ್ರಿಯೆ
ಉದಾಹರಣೆ :
ಸನ್ಮಾನ್ಯ ಅಧ್ಯಕ್ಷರು ಸಮಾರೋಹದ ಉದ್ಘಾಟನೆ ಮಾಡಲು ದೀಪವನ್ನು ಬೆಳಗಿಸಿದರು.
ಸಮಾನಾರ್ಥಕ : ಬೆಳಗು
ಇತರ ಭಾಷೆಗಳಿಗೆ ಅನುವಾದ :
दीप आदि को जलाना।
माननीय अध्यक्ष ने समारोह का उद्घाटन करने के लिए दीप जलाया।