ಅರ್ಥ : ಏನನ್ನೋ ಒಂದು ಹಾಕುವುದರಿಂದ ಅಡುಗೆ ಸ್ವಾದಿಷ್ಟವಾಗಿ ಹೋಗುವ ಪ್ರಕ್ರಿಯೆ
ಉದಾಹರಣೆ :
ಸೀಮಾ ಮಿರ್ಚಿ-ಮಸಾಲೆಯನ್ನು ಹಾಕಿ ಹುಳಿಯನ್ನು ಸ್ವಾದಿಷ್ಟಕರವಾಗಿ ಮಾಡುತ್ತಿದ್ದಾರೆ.
ಸಮಾನಾರ್ಥಕ : ರುಚಿಕರವಾಗಿ ಮಾಡು
ಇತರ ಭಾಷೆಗಳಿಗೆ ಅನುವಾದ :
* कुछ ऐसा करना कि स्वादिष्ट हो जाए।
सीमा मिर्च-मसाले डालकर सब्जी को स्वादिष्ट बना रही है।