ಅರ್ಥ : ಸಹಜವಾದ ಗುಣ ಅಥವಾ ಸಂಗತಿಗೆ ಸಂಬಂಧಿಸಿದುದು
ಉದಾಹರಣೆ :
ಸದಾ ನಗುಮೊಗದಲ್ಲಿರುವುದು ಅವನ ಸ್ವಾಭಾವಿಕ ಗುಣ.
ಸಮಾನಾರ್ಥಕ : ಸ್ವಭಾವತಃ, ಸ್ವಭಾವತಃವಾದ, ಸ್ವಭಾವತಃವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :