ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋಬಾನೆ ಪದ ಪದದ ಅರ್ಥ ಮತ್ತು ಉದಾಹರಣೆಗಳು.

ಸೋಬಾನೆ ಪದ   ನಾಮಪದ

ಅರ್ಥ : ಒಂದು ಪ್ರಕಾರದ ಪದವನ್ನು ಮಹಿಳೆಯರು ವಿವಾಹ ಮುಂತಾದ ಶುಭ ಸಂದರ್ಭದಲ್ಲಿ ಹಾಡುತ್ತಾರೆ.

ಉದಾಹರಣೆ : ಮಹಿಳೆಯರು ಸೋಬಾನೆ ಪದ ಹಾಡುತ್ತಿದ್ದಾರೆ


ಇತರ ಭಾಷೆಗಳಿಗೆ ಅನುವಾದ :

एक प्रकार का गीत जिसे स्त्रियाँ विवाह आदि के शुभ अवसर पर गाती हैं।

महिलाएँ नकटा गा रही हैं।
नकटा

ಅರ್ಥ : ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಹಾಡುವ ಹಾಡು

ಉದಾಹರಣೆ : ಅಜ್ಜಿ ಸಹ ಬೇರೆ ಹಂಗಸರ ಜತೆ ಸೋಬಾನೆ ಪದಗಳನ್ನು ಹಾಡುತ್ತಿದ್ದರು.

ಸಮಾನಾರ್ಥಕ : ಸೋಬಾನೆ ಹಾಡು


ಇತರ ಭಾಷೆಗಳಿಗೆ ಅನುವಾದ :

वे गीत जो विवाह के समय कन्यापक्ष की स्त्रियाँ गाती हैं।

दादी माँ भी औरतों के साथ सुहाग गा रही हैं।
सुहाग, सुहाग गीत, सोहाग