ಅರ್ಥ : ಗಂಡನ ತಂದೆಯ ಸಹೋದರಿ
ಉದಾಹರಣೆ :
ಕವಿತಾಳ ಸೋದರತ್ತೆ ಬಂದಿದ್ದಾರೆ.
ಸಮಾನಾರ್ಥಕ : ಸೋದರತ್ತೆಯ ಸಂಬಂಧವುಳ್ಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಾವನ ಹೆಂಡತಿ
ಉದಾಹರಣೆ :
ಸೀಮಾಳ ಸೋದರತ್ತೆ ಅಧ್ಯಾಪಕಿ.
ಸಮಾನಾರ್ಥಕ : ಅತ್ತೆ, ಸೋದರ ಅತ್ತೆ, ಸೋದರ-ಅತ್ತೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಂದೆಯ ತಂಗಿ ಅಥವಾ ತಂದೆಯ ಅಕ್ಕ
ಉದಾಹರಣೆ :
ನನ್ನ ಸೋದರತ್ತೆ ಧರ್ಮಪಾರಾಯಣ ಮಾಡುವ ಮಹಿಳೆ.
ಸಮಾನಾರ್ಥಕ : ಅತ್ತೆ, ತಂದೆಯ ಅಕ್ಕ, ತಂದೆಯ ಒಡಹುಟ್ಟಿದವಳು, ತಂದೆಯ ತಂಗಿ, ಸೋದರ ಅತ್ತೆ
ಇತರ ಭಾಷೆಗಳಿಗೆ ಅನುವಾದ :