ಅರ್ಥ : ಸವಳುಮಣ್ಣಿನಿಂದ ಪ್ರಾಪ್ತವಾಗುವ ಒಂದು ಕ್ಷಾರ ಇದನ್ನು ರಾಸಾಯನಿಕ ಕ್ರಿಯೆಗೆ ಒಳಪಡಿಸಿ ಶುದ್ಧಗೊಳಿಸಲಾಗುತ್ತದೆ ಮತ್ತು ಅದನ್ನು ಬಟ್ಟೆ ಒಗೆಯಲು ಉಪಯೋಗಿಸುತ್ತಾರೆ
ಉದಾಹರಣೆ :
ದೋಬಿಯು ಬೆಡಶೀಟ್ ವನ್ನು ವಾಷಿಂಗ್ ಸೋಡದಲ್ಲಿ ನೆನೆಸುತ್ತಿದ್ದಾನೆ.
ಸಮಾನಾರ್ಥಕ : ವಾಷಿಂಗ್ ಸೋಡ
ಇತರ ಭಾಷೆಗಳಿಗೆ ಅನುವಾದ :
सोडियम का एक कार्बनिक लवण जिसका उपयोग साबुन, डिटर्जेंट पाउडर, कांच और कागज बनाने में होता है।
धोबी चादरों को पानी में सोडा डालकर उबाल रहा है।A sodium salt of carbonic acid. Used in making soap powders and glass and paper.
sal soda, soda, soda ash, sodium carbonate, washing soda